Breaking News

ಮಹಿಳಾ ಹೋರಾಟಗಾರ್ತಿ ‘ಪ್ರಿಯಾ ಸವದಿ’ ಪೆನ್‌ ಡ್ರೈವ್‌ಕೇಸ್‌ನಲ್ಲಿ ಹೋರಾಟ ಮಾಡಲು ಹಾಸನಕ್ಕೆ ಎಂಟ್ರಿ?

Spread the love

ಬೆಂಗಳೂರು: ನಾಡಿನ ಹೆಮ್ಮೆಯ ನಟಿ, ಟಿಕ್‌ ಟಾಕ್‌ ಸ್ಟಾರ್‌, ಮಹಿಳಾ ಪರಹೋರಾಟಗಾರ್ತಿ, ನೇಹಾ ಪ್ರಕರಣದಲ್ಲಿ ದೊಡ್ಡದಾಗಿ ಗುರುತಿಸಿಕೊಂಡಿದ್ದ ಪ್ರಿಯಾ ಸವದಿ ಅವರು ಹಾಸನ ಪೆನ್‌ ಡ್ರೈವ್‌ ಕೇಸ್‌ನಲ್ಲಿ ನೊಂದ ಮಹಿಳೆಯರ ಪರ ಹೋರಾಟ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ಮಹಿಳಾ ಹೋರಾಟಗಾರ್ತಿ 'ಪ್ರಿಯಾ ಸವದಿ' ಪೆನ್‌ ಡ್ರೈವ್‌ಕೇಸ್‌ನಲ್ಲಿ ಹೋರಾಟ ಮಾಡಲು  ಹಾಸನಕ್ಕೆ ಎಂಟ್ರಿ?

ನೇಹಾ ಹತ್ಯೆಯಾದ ಬಳಿಕ ಹತ್ಯೆ ವಿರುದ್ದ, ಹಿಂದೂ ಪರವಾಗಿ ಮಾತನಾಡಿ ಎಲ್ಲರ ಚಪ್ಪಳ ಗಿಟ್ಟಿಸಿಕೊಂಡಿದ್ದ ಪ್ರಿಯ ಸವದಿ ಅವರು ಈಗ ಹಾಸನದಲ್ಲಿ ಆಗಿರುವ ಮಹಿಳೆಯರ ಪರವಾಗಿ ಹೋರಾಟ ನಡೆಸಲಿ ಎನ್ನುವುದು ಸಾಮಾಜಿಕ ಜಾಲತಾಣದಲ್ಲಿ ಕೂಗು ಕೇಳಿ ಬರುತ್ತಿದೆ.

ಹೆಣ್ಣು ಮಕ್ಕಳು ಅಂದ್ರೆ ಅದು ಬರಿ ನೇಹಾ ಅಲ್ಲ ಅದು ಹಾಸನದಲ್ಲಿ ಆಗಿರುವ ಹೆಣ್ಣುಮಕ್ಕಳಿಗೂ ಕೂಡ ಅನ್ಯಾಯ ಈ ಕೂಡಲೇ ತಮ್ಮ ಕೋಪ, ತಾಪವನ್ನು ಹಾಸನದ ಕೇಸ್‌ನಲ್ಲಿ ಕೂಡ ಪ್ರಿಯ ಸವದಿ ಅವರು ತೋರ್ಪಡಿಸಿ ಹೋರಾಟಕ್ಕೆ ಇಳಿದು ನೊಂದ ಹೆಣ್ಣು ಮಕ್ಕಳ ಪರವಾಗಿ ಹೋರಾಟ ನಡಸಲಿ ಅಂಥ ಅನೇಕ ಮಂದಿ ಅವರನ್ನು ಮನವಿ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಈ ಬಗ್ಗೆ ಪ್ರಿಯ ಸವದಿ ಅವರು ಶೀಘ್ರದಲ್ಲಿ ತಮ್ಮ ತೀರ್ಮಾನವನ್ನು ಪ್ರಕಟ ಮಾಡಲಿದ್ದಾರೆ ಎನ್ನಲಾಗಿದೆ. ಕಾದುನೋಡೋಣ.


Spread the love

About Laxminews 24x7

Check Also

ಪ್ರಿಯತಮೆ ಹಿಂದೂ… ನಾನು ಮುಸ್ಲಿಂ ಆಗಿ ಹುಟ್ಟಿದ್ದೇ ತಪ್ಪಾ? – ಸಂಜೀತ್ ಆಲಿ ಡೆತ್ ನೋಟ್

Spread the loveಚಿಕ್ಕಬಳ್ಳಾಪುರ: ಜಿಲ್ಲೆಯ ಮುದ್ದೇನಹಳ್ಳಿ ಸಮೀಪದ ಹೋಂ ಸ್ಟೇನಲ್ಲಿ ಯುವತಿ ಸಾಯಿ ಸುರಭಿ ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ