Breaking News

ಮೋದಿ ಕಂಡರೆ ಬಿಜೆಪಿಗರು ಇಲಿಗಳಂತಾಗುತ್ತಾರೆ: ತಂಗಡಗಿ

Spread the love

ಕೊಪ್ಪಳ: ಪ್ರಧಾನಿ (PM) ನರೇಂದ್ರ ಮೋದಿಯವರನ್ನು (narendra modi) ನೋಡಿದರೆ ರಾಜ್ಯ ಬಿಜೆಪಿ (BJP) ನಾಯಕರೆಲ್ಲ ಇಲಿಗಳಂತಾಗುತ್ತಾರೆ ಎಂದು ಸಚಿವ ಶಿವರಾಜ್ ತಂಗಡಗಿ (shivaraj tangadagi) ಹೇಳಿದರು.

ಕೊಪ್ಪಳದ (Koppal) ಕನಕಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಧ್ವಜ ಹಿಡಿದು ಓಡಾಡುವುದನ್ನು ಬಿಟ್ಟು ಬಿಜೆಪಿಯವರು ದೆಹಲಿಗೆ (delhi) ಹೋಗಿ ರಾಜ್ಯದ ತೆರಿಗೆ ಪಾಲು ಕೇಳಲಿ.

ನಾವು ಯಾರ ಆಸ್ತಿಯನ್ನು ಕೇಳುತ್ತಿಲ್ಲ. ಬಿಜೆಪಿಯವರು ಡಿ.ಕೆ. ಸುರೇಶ್ (d.k. suresh) ಬಗ್ಗೆ ಮಾತಾಡುವ ಮೊದಲು ಪ್ರಧಾನಿ ಬಗ್ಗೆ ಮಾತನಾಡಲಿ ಎಂದರು.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ