Breaking News

ಬೆಳಗಾವಿ ನಗರದಲ್ಲಿ ಗಣೇಶ ಚತುರ್ಥಿ ನಿಮಿತ್ಯ ವಿವಿಧ ಗಣೇಶ ಮಂಡಲಗಳಲ್ಲಿ ಮಹಾಪ್ರಸಾದ ಆಯೋಜನೆ

Spread the love

ಬೆಳಗಾವಿ ನಗರದಲ್ಲಿ ಗಣೇಶ ಚತುರ್ಥಿ ನಿಮಿತ್ಯ ವಿವಿಧ ಗಣೇಶ ಮಂಡಲಗಳಲ್ಲಿ ಮಹಾಪ್ರಸಾದ ಆಯೋಜನೆ ಮಾಡಲಾಗಿತ್ತು .

ಅದೇ ರೀತಿ ನೆಹರು ನಗರ ,ಶೆಟ್ಟಿಗಲ್ಲಿ , ಕುಲಕರ್ಣಿ ಗಲ್ಲಿ , ಶಿವಾಜಿನಗರದ ಸಾರ್ವಜನಿಕ ಗಣೇಶ ಮಂಡಲಗಳಲ್ಲಿ ಮಹಾಗಣಪನ ಪೂಜೆ ಜೊತೆಗೆ ಸತ್ಯ ನಾರಾಯಣ ,ವರದಶಂಕರ ಪೂಜೆ ಸೇರಿದಂತೆ ಗಣ ಹೋಮ ನೆರವೇರಿಸಲಾಯಿತ್ತು ತದ ನಂತರ ಬಂದಂತಹ ಭಕ್ತಾದಿಗಳಿಗೆ ಮಹಾಪ್ರಸಾದ ನೇರವೇರಿಸಲಾಯಿತು
ಈ ಸಂದರ್ಭದಲ್ಲಿ ವಿವಿಧ ಬಡಾವಣೆಯ ಮಹಿಳೆಯರು ನಾಗರಿಕರು ಮಹಾಗಣಪನ ಪೂಜೆಯಲ್ಲಿ ಭಾಗಿಯಾಗಿದ್ದರು


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ