Breaking News

ಉಚಿತ ರಕ್ತ ತಪಾಸನೆ ರಾಮತೀರ್ಥ ನಗರ ಸಿದ್ಧಿವಿನಾಯಕ ಮಂಡಳಿಯಿಂದ

Spread the love

ರಾಮತೀರ್ಥ ನಗರದಲ್ಲಿ ಬೆಳಗಿನ ಜಾವ, ಪರಿಸರ ಪ್ರೇಮಿ ವೇದಿಕೆ ಹಾಗೂ ಸಿದ್ಧಿವಿನಾಯಕ ಮಂಡಳಿಯಿಂದ, ವಿಭಿನ್ನ ಸತ್ಕಾರ ರಕ್ತ ತಪಾಸನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

ರಾಮತೀರ್ಥ ನಗರದಲ್ಲಿ ಬೆಳಗಿನ ಜಾವ, ಪರಿಸರ ಪ್ರೇಮಿ ವೇದಿಕೆ ಹಾಗೂ ಸಿದ್ಧಿವಿನಾಯಕ ಮಂಡಳಿಯಿಂದ, ವಿಭಿನ್ನ ಸತ್ಕಾರ ರಕ್ತ ತಪಾಸನೆ ಕಾರ್ಯಕ್ರಮ

ಸಸಿ ನೆಡುವ ಮತ್ತು ಉಚಿತ ರಕ್ತ ತಪಾಸನೆ ವಿಭಿನ್ನ ಸತ್ಕಾರ ಕಾರ್ಯಕ್ರಮ ಗಣೇಶ್ ಸರ್ಕಲ್ ಹತ್ತಿರ ನೆರವೇರಿತು ಹಿರಿಯರಾದ ಡಾ. ಬಿದರಿ ಶ್ರೀ ಸಾಲಿಮಠ,  CS ಬಿಡ್ನಾಳ  MT ಪಾಟೀಲ, ಚನಗೌಡರ್ ಶ್ರೀ ಕುಲಕರ್ಣಿ ಶ್ರೀ ಹಿರೇಮಠ್ ಮತ್ತು ಹಿರಿಯರ ಸಮ್ಮುಖದಲ್ಲಿ ಪಾರಿಜಾತ ಗಿಡವನ್ನು ನೀಡಿ ಸತ್ಕರಿಸಲಾಯಿತು

 


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ