Breaking News
Home / ರಾಜಕೀಯ / ವಿಧಾನಸಭೆ ಚುನಾವಣೆ ಮತದಾನ ಭರದಿಂದ ಸಾಗಿದ್ದು, ಮಧ್ಯಾಹ್ನ 1 ಗಂಟೆಯವರೆಗೆ ಶೇಕಡಾ 37.25 ರಷ್ಟು ಮತದಾನ ಆಗಿದೆ.

ವಿಧಾನಸಭೆ ಚುನಾವಣೆ ಮತದಾನ ಭರದಿಂದ ಸಾಗಿದ್ದು, ಮಧ್ಯಾಹ್ನ 1 ಗಂಟೆಯವರೆಗೆ ಶೇಕಡಾ 37.25 ರಷ್ಟು ಮತದಾನ ಆಗಿದೆ.

Spread the love

ಬೆಂಗಳೂರು: ವಿಧಾನಸಭೆ ಚುನಾವಣೆ ಮತದಾನ ಭರದಿಂದ ಸಾಗಿದ್ದು, ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಮತಗಟ್ಟೆಗೆ ತೆರಳುತ್ತಿದ್ಧಾರೆ.

ಮಧ್ಯಾಹ್ನ 1 ಗಂಟೆಯವರೆಗೆ ಮತದಾರರು ಹಕ್ಕು ಚಲಾಯಿಸಿದ ಆಯಾ ಜಿಲ್ಲೆಗಳ ವಿವರ ಇಲ್ಲಿದೆ ನೋಡಿ..

1 ಬಿಬಿಎಂಪಿ ಸೆಂಟ್ರಲ್​ 19.30% 29.41%
2 ಬಿಬಿಎಂಪಿ ಉತ್ತರ 18.34% 29.90%
3 ಬಿಬಿಎಂಪಿ ದಕ್ಷಿಣ 19.18% 30.68%
4 ಬಾಗಲಕೋಟೆ 23.44% 40.87%
5 ಬೆಂಗಳೂರು ಗ್ರಾಮಾಂತರ 20.23% 4016%
6 ಬೆಂಗಳೂರು ನಗರ 17.72% 31.54%
7 ಬೆಳಗಾವಿ 20.76% 37.48%
8 ಬಳ್ಳಾರಿ 17.72% 39.74%
9 ಬೀದರ್​ 20.54% 37.11%
10 ವಿಜಯಪುರ 20.66% 36.55%
11 ಚಾಮರಾಜನಗರ 16.77% 30.63%
12 ಚಿಕ್ಕಬಳ್ಳಾಪುರ 21.46% 40.15%
13 ಚಿಕ್ಕಮಗಳೂರು 22.29% 41.00%
14 ಚಿತ್ರದುರ್ಗ 18.56% 36.41%
15 ದಕ್ಷಿಣಕನ್ನಡ 28.46% 44.17%
16 ದಾವಣಗೆರೆ 21.32% 38.64%
17 ಧಾರವಾಡ 20.82% 36.14%
18 ಗದಗ 21.14% 38.98%
19 ಕಲಬುರಗಿ 17.89% 32.69%
20 ಹಾಸನ 22.18% 40.84%
21 ಹಾವೇರಿ 19.44% 36.74%
22 ಕೊಡಗು 26.49% 45.64%
23 ಕೋಲಾರ 19.87% 36.87%
24 ಕೊಪ್ಪಳ 21.46% 39.64%
25 ಮಂಡ್ಯ 19.52% 39.38%
26 ಮೈಸೂರು 19.34% 36.73%
27 ರಾಯಚೂರು 22.48% 38.20%
28 ರಾಮನಗರ 25.21% 42.52%
29 ಶಿವಮೊಗ್ಗ 22.75% 41.02%
30 ತುಮಕೂರು 22.06% 40.62%
31 ಉಡುಪಿ 30.26% 47.79%
32 ಉತ್ತರಕನ್ನಡ 25.46% 42.43%
33 ವಿಜಯನಗರ 21.07% 39.56%
34 ಯಾದಗಿರಿ 18.84% 35.68%
ಒಟ್ಟು 20.99 37.25%

Spread the love

About Laxminews 24x7

Check Also

ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

Spread the loveಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ