Breaking News

ಜನರು ಬಿದ್ದು ಸತ್ತಾಗ ಸರ್ಕಾರಕ್ಕೆ ಗುಂಡಿ ಮುಚ್ಚುವ ಮನಸಾಗಲಿಲ್ಲ, ಈಗ ಮೋದಿಗಾಗಿ ತೇಪೆ ಹಾಕುತ್ತಿದೆ : ಕಾಂಗ್ರೆಸ್ ಟ್ವೀಟ್

Spread the love

ಬೆಂಗಳೂರು : ಜನರು ಬಿದ್ದು ಸತ್ತಾಗ ಗುಂಡಿ ಮುಚ್ಚುವ ಮನಸಾಗಲಿಲ್ಲ, ಮೋದಿಗಾಗಿ ತೇಪೆ ಹಾಕುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ಧಾಳಿ ನಡೆಸಿದೆ.

ಪ್ರಧಾನಿ ಮೋದಿ ಅವರು ಹೋದ ನಂತರ ಮತ್ತೆ ಕಿತ್ತುಹೋಗಲಿದೆಯೇ ಸಿಎಂ ಬೊಮ್ಮಾಯಿ ಅವರೇ, ಸಿನ್ ಸಿಟಿ, ಗಾರ್ಬೇಜ್ ಸಿಟಿ ಎಂದು ಅವಮಾನಿಸಿದ್ದ ನರೇಂದ್ರ ಮೋದಿ ಅವರು ಈಗ ಒಮ್ಮೆ ಬೆಂಗಳೂರಿನ ಎಲ್ಲಾ ರಸ್ತೆಗಳಲ್ಲೂ ಓಡಾಡುವ ಧೈರ್ಯ ತೋರಿಸಲಿ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ಧಾಳಿ ನಡೆಸಿದೆ.

https://twitter.com/INCKarnataka?ref_src=twsrc%5Etfw%7Ctwcamp%5Etweetembed%7Ctwterm%5E1590254868245413888%7Ctwgr%5E83680f88bde2bc2e9ac8ea7d2958e367eea5daba%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fkannadanewsnow-epaper-kanowcom


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ