Home / ಜಿಲ್ಲೆ / ಬೆಳಗಾವಿ / ಗೋಕಾಕ / ಮಯೂರ ಶಾಲೆಯ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗಾ ದಿನಾಚರಣೆ ಆಚರಣೆ

ಮಯೂರ ಶಾಲೆಯ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗಾ ದಿನಾಚರಣೆ ಆಚರಣೆ

Spread the love

ಗೋಕಾಕ : ಇಂದು ಅಂತಾರಾಷ್ಟ್ರೀಯ ಯೋಗಾ ದಿನಾಚರಣೆ ಎಲ್ಲಾಕಡೆ ನಡೆದಂತೆ ಗೋಕಾಕ ನಲ್ಲಿ ಕೂಡ ಯೋಗ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.

ಗೋಕಾಕ ನಗರದ ವಿವಿಧ ಸಂಘಟನೆ ಗಳು ,ಸ್ಕೌಟ್ಸ್ ಗೈಡ್ಸ್ ಹಾಗೂ ಗೋಕಾಕ ತಹಸೀಲ್ದಾರ, ಹಾಗೂ ನಗರಸಭೆ, ಸದಸ್ಯರು, ಹಾಗೂ ಗೋಕಾಕ ನ್ಯಾಯಾಧೀಶರು ಗಳು ಕೂಡ ಈ ಒಂದು ಯೋಗಾ ದಿನಾಚರಣೆಯಲ್ಲಿ ಭಾಗಿ ಯಾಗಿದ್ದರು

ಮಯೂರ ಶಾಲೆಯ ಆವರಣದಲ್ಲಿ ನಡೆದ ಈ ಒಂದು ಯೋಗ ದಿನಾಚರಣೆಗೆ ಗೋಕಾಕ ನಗರದ ಅನೇಕ ಹಿರಿಯ ಕಿರಿಯ ನಾಗರಿಕರು ಭಾಗಿಯಾಗಿದ್ದು ಯೋಗ ದಿನಾಚರಣೆಗೆ ಮೆರುಗು ನೀಡಿದ್ದಾರೆ


Spread the love

About Laxminews 24x7

Check Also

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Spread the love ಬೆಂಗಳೂರು/ಹೊಸದಿಲ್ಲಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತೆ ಜೈಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ