Breaking News

85 ಹುಡುಗಿಯರನ್ನು ಒಂದೇ ಬಾರಿ ಫ್ಲರ್ಟ್

Spread the love

ಪ್ರೀತಿಯಲ್ಲಿ ಅನೇಕರು ಮೋಸ ಮಾಡ್ತಾರೆ. ಒಂದೇ ಬಾರಿ ಇಬ್ಬರು ಹುಡುಗಿಯರನ್ನು ಪ್ರೀತಿಸುವವರಿದ್ದಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಒಂದಲ್ಲ ಎರಡಲ್ಲ ಸ್ವಾಮಿ 85 ಹುಡುಗಿಯರ ಜೊತೆ ಫ್ಲರ್ಟ್ ಮಾಡಲು ಪ್ರಯತ್ನಿಸಿದ್ದಾನೆ. ಈ ಸತ್ಯವನ್ನು ಆತನ ಗರ್ಲ್ ಫ್ರೆಂಡ್ ಹೊರಗಿಟ್ಟಿದ್ದಾಳೆ.

 

ಆಕೆ ಹೆಸರು ಟೋರಿ. ಅಮೆರಿಕಾದ ಮಹಿಳೆ. ಟಿಕ್ ಟಾಕ್ ನಲ್ಲಿ ತನ್ನ ಬಾಯ್ ಫ್ರೆಂಡ್ ಹೇಗೆ ಮೋಸ ಮಾಡಲು ಮುಂದಾಗಿದ್ದ ಎಂಬುದನ್ನು ಹೇಳಿದ್ದಾಳೆ. ಮೊದಲು ಬಾಯ್ ಫ್ರೆಂಡ್ ಮೊಬೈಲ್ ನಲ್ಲಿ ಆಕೆ ಡೇಟಿಂಗ್ ಅಪ್ಲಿಕೇಷನ್ ನೋಡಿದ್ದಾಳೆ. ನಂತ್ರ ಅದ್ರಲ್ಲೇನಿದೆ ಎಂಬ ಕುತೂಹಲ ಮೂಡಿದೆ. ಹಾಗಾಗಿ ಅಪ್ಲಿಕೇಷನ್ ಓಪನ್ ಮಾಡಿದ್ದಾಳೆ. ಆಗ ಪ್ರೇಮಿ ಬಣ್ಣ ಬಯಲಾಗಿದೆ.

ಡೇಟಿಂಗ್ ಅಪ್ಲಿಕೇಷನ್ ನಲ್ಲಿ 85 ಮಹಿಳೆಯರಿಗೆ ಬಾಯ್ ಫ್ರೆಂಡ್ ಮೆಸ್ಸೇಜ್ ಕಳುಹಿಸಿದ್ದಾನೆ. ಎಲ್ಲರಿಗೂ ಒಂದೇ ಮೆಸ್ಸೇಜ್ ಫಾರ್ವರ್ಡ್ ಮಾಡಿದ್ದಾನೆ. ಆದ್ರೆ ಆ ಕಡೆಯಿಂದ ಯಾವುದೇ ಮಹಿಳೆ ಪ್ರತಿಕ್ರಿಯೆ ನೀಡಿಲ್ಲ. 


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ