Breaking News

ಹುಲಿಗೆಮ್ಮ ದೇವಿಯ ದೇವಸ್ಥಾನದಲ್ಲಿ ಹುಂಡಿ ಎಣಿಕೆ

Spread the love

ಕೊಪ್ಪಳ :-35 ದಿನಗಳಲ್ಲಿ ಹುಂಡಿಯಲ್ಲಿ ಸಂಗ್ರಹಣೆಯಾದಂತಹ ಒಟ್ಟು ಮೊತ್ತ 81,96,760/- (ಎಂಬತ್ತೊಂದು ಲಕ್ಷದ ತೊಂಬತ್ತಾರು ಸಾವಿರದ ಏಳುನೂರ ಅರವತ್ತು ರೂಪಾಯಿಗಳು ಮಾತ್ರ)… ಕಚ್ಚಾ ಬಂಗಾರ 169 ಗ್ರಾಂ ಮತ್ತು ಬೆಳ್ಳಿ 7 ಕೆಜಿ ಹುಂಡಿಯಲ್ಲಿ ಸಂಗ್ರಹಣೆಯಾಗಿದೆ. ಹುಂಡಿ ಎಣಿಕೆಯ ಸಂದರ್ಭದಲ್ಲಿ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಕಾರ್ಯದರ್ಶಿಗಳಾದಂತಹ M H ಪ್ರಕಾಶ್ ರಾವ್, ಉಪ ಕಾರ್ಯದರ್ಶಿಯಾದಂತಹ ಬಸವರಾಜ್ J, ವಿಜಯ್ ಕುಮಾರ್ ಶೆಟ್ಟರ್, ಈರಣ್ಣ E, ಹನುಮಂತ ಗಿಡ್ಡಾಲಿ, ಜಗನ್ನಾಥ E, ನಾಗರತ್ನ ಪೂಜಾರ, ಶಂಕ್ರಪ್ಪ G,ಸುಚಪ್ಪ,ವೀರೇಶ್ ಶಿಲ್ಪಿ, ಈರಣ್ಣ, D ಸುಮಾ,ದೇವಸ್ಥಾನದ ಎಲ್ಲ ಸಿಬ್ಬಂದಿ ವರ್ಗದವರು, ಹುಲಿಗಿ ಗ್ರಾಮದ ಗುರು ಹಿರಿಯರು ಸೇರಿದಂತೆ ಈ ಸಂದರ್ಭದಲ್ಲಿ ಉಪಸ್ಥಿತಿ ಇದ್ದರು.


Spread the love

About Laxminews 24x7

Check Also

ಇಂದಿರಾ ಗಾಂಧಿ ಇದ್ದಿದ್ರೆ ಬಿಜೆಪಿ ಬ್ಯಾನ್ ಮಾಡ್ತಿದ್ರು: ವಿವಾದ ಸೃಷ್ಟಿಸಿದ ಅಶೋಕ್ ಗೆಹ್ಲೋಟ್ ಹೇಳಿಕೆ

Spread the loveಜೈಪುರ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಇಂದು ಬದುಕಿದ್ದರೆ ಬಿಜೆಪಿಯನ್ನು ಬ್ಯಾನ್ ಮಾಡಿರುತ್ತಿದ್ದರು ಎಂಬ ರಾಜಸ್ಥಾನದ ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ