ಚಿಕ್ಕೋಡಿ – ಪಟ್ಟಣದ ಎನ್ ಸಿ ಹೈಸ್ಕೂಲಿನಲ್ಲಿ ಹುಟ್ಟು ಹಬ್ಬದ ಆಚರಣೆಯ ಸಮಯದಲ್ಲಿ ಮಹಾಂತೇಶ ಕವಟಗಿಮಠ ಚಿಕ್ಕೋಡಿ ಹಣಬರ ಸಮಾಜದ ಶ್ರೀ ಕೃಷ್ಣ ಭವನಕ್ಕೆ ರೂ10ಲಕ್ಷ ಅನುದಾನ ನೀಡಿದರು.
ಈ ಸಮಯದಲ್ಲಿ ಪಟ್ಟಣದ ಹಣಬರ ಸಮಾಜದ ಮುಖಂಡರಾದ ಬಿ ಆರ್ ಸಂಗಪ್ಪಗೋಳ, ಮಡಿಬಾಬಾ ಬಸರಗಿ, ಕುಮಾರ ಮದನಗೊಳ, ಸಂತೊಷ ಟವಳೆ, ಸಾಗರ ಮುಂಡೆ, ಮಹಾದೇವ ಕರೊಲೆ, ರಮೇಶ ಚೌಡನ್ನವರ, ಜಾನು ಅಮಾತೆ, ಸಿದ್ರಾಮ ಮುಂಡೆ, ನಂದಿಕುರಳಿ ಸರ್, ಚಂದು ನಾಯಿಕ, ಪೂಜಾರಿ ಸರ್, ಭರತ ಜುಗಳೆ, ಭಿಮರಾವ ಹುಬರಟ್ಟಿ, ಸುಂದರ ಮುಂಡೆ ಹಾಗೂ ಇತರರು ಉಪಸ್ತಿತರಿದ್ದರು.
ವಿಧಾನ ಪರಿಷತ್ತಿನ ಸದಸ್ಯ ಹಾಗೂ ಆಡಳಿತ ಪಕ್ಷದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಇವರು ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಮಕ್ಕಳ ಜೊತೆಯಲ್ಲಿ ತಮ್ಮ 54ನೆಯ ಹುಟ್ಟುಹಬ್ಬವನ್ನು ಆಚರಿಸಿದರು. ಈ ವೇಳೆ ಮಾಂಜರಿ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ವಿವಿಧ ಸಹಕಾರಿ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು