Breaking News

ಮೊದಲ ಪಟ್ಟಿಯಲ್ಲಿ ಮಿಸ್ಸಾದ ಮಹದೇವಪ್ಪ – ಲಕ್ಷ್ಮಿ ಹೆಬ್ಬಾಳ್ಕರ್, ಜಮೀರ್, ಖಂಡ್ರೆಗೂ ನಿರಾಸೆ

Spread the love

ಬೆಂಗಳೂರು: ಮೊದಲ ಲಿಸ್ಟ್‌ನಲ್ಲಿ ಘಟಾನುಘಟಿ ನಾಯಕರ ಹೆಸರು ಮಿಸ್ ಆಗಿದೆ. ಜೂನ್ 20ರಂದು 2ನೇ ಹಂತದ ಕ್ಯಾಬಿನೆಟ್ ಫೈನಲ್ ಆಗಲಿದ್ದು, ಬಂಡಾಯ, ಹೊಸತನ, ಹಿರಿತನ, ಪಕ್ಷಸಂಘಟನೆ, ಚುನಾವಣೆ, ಜಾತಿ ಲೆಕ್ಕಾಚಾರದಲ್ಲಿ ಭರ್ತಿ ಮಾಡುವ ಸಾಧ್ಯತೆ ಇದೆ.

ಮೊದಲ ಪಟ್ಟಿಯಲ್ಲಿ ಮಿಸ್ ಆದ ಪ್ರಮುಖರು?
ಮಹದೇವಪ್ಪ, ದಲಿತ
ಹೆಚ್.ಕೆ. ಪಾಟೀಲ್, ರೆಡ್ಡಿ ಲಿಂಗಾಯತ
ಲಕ್ಷ್ಮೀ ಹೆಬ್ಬಾಳ್ಕರ್, ಲಿಂಗಾಯತ
ಈಶ್ವರ ಖಂಡ್ರೆ, ಲಿಂಗಾಯತ
ಎಸ್.ಎಸ್.ಮಲ್ಲಿಕಾರ್ಜುನ, ಲಿಂಗಾಯತ
ಎಂ.ಸಿ.ಸುಧಾಕರ್, ಒಕ್ಕಲಿಗ
ಜಮೀರ್ ಅಹ್ಮದ್, ಮುಸ್ಲಿಂ
ಆರ್.ಬಿ.ತಿಮ್ಮಾಪೂರ, ದಲಿತ
ದಿನೇಶ್ ಗುಂಡೂರಾವ್, ಬ್ರಾಹ್ಮಣ


Spread the love

About Laxminews 24x7

Check Also

ಕುಡಿಯುವ ನೀರಿಗಾಗಿ 224 ಕೋಟಿ ಅನುದಾನ ಬಿಡುಗಡೆ – ಈಶ್ವರ್ ಖಂಡ್ರೆ

Spread the loveಬೆಂಗಳೂರು: ಕುಡಿಯುವ ನೀರಿಗಾಗಿ 224 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ