ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯ ಸವಣೂರು ಚಾಪಳ್ಳ ತಿರುವಿನಲ್ಲಿ ಘಟನೆ
ಬಂಟ್ವಾಳದ ಮಿತ್ತೂರು ಬೊಳ್ಳರಮಜಲು ನಿವಾಸಿ ಯಜ್ನೇಶ್(21) ಹಾಗೂ ಆರ್ಲಪದವು ನಿವಾಸಿ ಜಗನ್ (20) ಮೃತ ದುರ್ದೈವಿಗಳು
ಜಗನ್ ಪುತ್ತೂರಿನ ಖಾಸಗಿ ಕಾಲೇಜಿನ ಹೋಟೇಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿ
ಇತ್ತೀಚಿನ ಇಂಟನ್ ಶಿಪ್ ಗೆ ಆಸ್ಟ್ರೇಲಿಯಾಕ್ಕೆ ತೆರಳಿ ವಾಪಾಸ್ಸಾಗಿದ್ದ ಜಗನ್
ಇಬ್ಬರು ಯುವಕರು ಕೆಲಸದ ನಿಮಿತ್ತ ಅಲಂಗಾರಿಗೆ ತೆರಳಿದ್ದಾಗ ಅಪಘಾತ
ತಿರುವಿನಲ್ಲಿ ನೀರಿನ ಟ್ಯಾಂಕರ್ ಗೆ ಡಿಕ್ಕಿ ಹೊಡೆದು ಅಪಘಾತ
ಡಿಕ್ಕಿ ರಭಸಕ್ಕೆ ಕಂದಕಕ್ಕೆ ಉರುಳಿದ ಟ್ಯಾಂಕರ್
ಎದುರಿನಿಂದ ಬರುತ್ತಿದ್ದ ಬೈಕ್ ಕೂಡಾ ಪಲ್ಟಿಯಾಗಿ ಇಬ್ಬರಿಗೆ ಗಾಯ
ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Laxmi News 24×7