Breaking News

ಎಪಿಎಂಸಿ ಸದಸ್ಯ ರಾಗಿ ನೇಮಕ ಆದವರಿಗೆ ಸಂಸದರಿಂದ ಸನ್ಮಾನ..

Spread the love

ಬೆಳಗಾವಿ ಎಪಿಎಂಸಿ ಸದಸ್ಯರಾಗಿ ಸರ್ಕಾರದಿಂದ ನೇಮಕಗೊಂಡ ಶ್ರೀಮತಿ ರೇಷ್ಮಾ ಯಲ್ಲಪ್ಪ ಪಾಟೀಲ್ ಹಾಗೂ ಬೆಳಗಾವಿ ಗ್ರಾಮೀಣ ಬಿಜೆಪಿ ಕಾರ್ಯದರ್ಶಿಗಳಾಗಿ ಆಯ್ಕೆಯಾದ ಶ್ರೀಮತಿ ರಂಜನಾ ಅರುಣ್ ಕೋಲ್ಕಾರ್ ಅವರಿಗೆ ಇಂದು ನಗರದ ಕಾಡಾ ಕಚೇರಿಯಲ್ಲಿ ಸನ್ಮಾನಿಸಿ, ಶುಭಕೋರಲಾಯಿತು.

ಈ ಸಂದರ್ಭದಲ್ಲಿ ಶ್ರೀ ವಿನಯ್ ಕದಮ್, ಶ್ರೀ ಪ್ರವೀಣ್ ಪಾಟೀಲ್, ಶ್ರೀ ಹೇಮಂತ್, ಶ್ರೀ ರಾಜೀವ್ ದೇಸಾಯಿ, ಶ್ರೀ ಅರುಣ್ ಕೋಲ್ಕಾರ್ ಹಾಗೂ ಡಾ. ಪಾಟೀಲ್ ರವರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ