Breaking News

ಸವದತ್ತಿ ಯಲ್ಲಮ್ಮ ಜಾತ್ರೆಯಲ್ಲಿ ನಕಲಿ ವೈದ್ಯರ ಹಾವಳಿ. 10ಕ್ಕೂ ಹೆಚ್ಚು ನಕಲಿ ವೈದ್ಯರ ಕ್ಲಿನಿಕ್ ಶುರು..!

Spread the love

ಬೆಳಗಾವಿ: ಬೆಳಗಾವಿ ಸವದತ್ತಿ ಯಲ್ಲಮ್ಮ ಜಾತ್ರೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ನಕಲಿ ವೈದ್ಯರುಕ್ಲಿನಿಕ್​ ಓಪನ್​ ಮಾಡಿ ಚಿಕಿತ್ಸೆ ನೀಡುತ್ತಿದ್ದಾರೆ.
ಯಲ್ಲಮ್ಮನಗುಡ್ಡದಲ್ಲಿ 10ಕ್ಕೂ ಹೆಚ್ಚು ನಕಲಿ ವೈದ್ಯರ ಕ್ಲಿನಿಕ್ ಶುರುವಾಗಿದ್ದು, ಭಕ್ತಾಧಿಗಳ ಜೀವದ ಮೇಲೆ ಆಟ ಆಡುತ್ತಿದ್ದಾರೆ.

ಈ ಹಿನ್ನೆಲೆ ಕ್ಲಿನಿಕ್​​ ತೆಗೆಯಲು ಸವದತ್ತಿ THO ಅನುಮತಿ ಕೊಟ್ರಾ..? ಸವದತ್ತಿ THO ಮಹೇಶ್ ಚಿತ್ತರಗಿ ಪರ್ಮಿಷನ್​ ನೀಡಿದ್ರಾ..? ಎಂಬ ಶಂಕೆ ಶುರುವಾಗಿದೆ.

ನಕಲಿ ವೈದ್ಯರ ಹಾವಳಿಗೆ ತಾಲೂಕು ವೈದ್ಯಾಧಿಕಾರಿಗಳ ನಿರ್ಲಕ್ಷ್ಯ ತೋರಿದ್ದು, ಕಳೆದ ಒಂದು ವಾರದಿಂದ ನಕಲಿ ಕ್ಲಿನಿಕ್​ ರಾಜಾರೋಷವಾಗಿ ನಡೆಯುತ್ತಿದೆ. ನಕಲಿ ವೈದ್ಯರ ಜೊತೆ ಶಾಮೀಲಾಗಿದ್ದಾರ THO ಮಹೇಶ್ ಚಿತ್ತರಗಿ..? ನಕಲಿ ವೈದ್ಯರ ಹಾವಳಿಗೆ ಜಿಲ್ಲಾಧಿಕಾರಿ ಹಾಗೂ DHO ಬ್ರೇಕ್​ ಹಾಕ್ತಾರಾ..?


Spread the love

About Laxminews 24x7

Check Also

ಮೂರು ಮಕ್ಕಳ ತಾಯಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ

Spread the loveದಾವಣಗೆರೆ: ವ್ಯಕ್ತಿಯೊಬ್ಬ ಪ್ರಿಯತಮೆಯ ಕತ್ತು ಸೀಳಿ ಹತ್ಯೆಗೈದ  ಘಟನೆ ದಾವಣಗೆರೆಯ  ಶೇಖರಪ್ಪ ನಗರದಲ್ಲಿ ನಡೆದಿದೆ. ನಾಗರತ್ನ (45) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ