Breaking News

ವಿನಯ್ ಗುರೂಜಿ ಸಲಿಂಗಕಾಮಿ : ಸ್ಫೋಟಕ ಮಾಹಿತಿ ಬಿಚ್ಚಿಟ್ಟ ‘ಆಪ್ತ ಮಿತ್ರ’

Spread the love

ಚಿಕ್ಕಮಗಳೂರು: ವಿನಯ್ ಗುರೂಜಿ ಸಲಿಂಗಕಾಮಿಯಾಗಿದ್ದು, ಆತನ ನನ್ನೊಂದಿಗೆ ಒಂದು ದಿನ ಅಸಭ್ಯವಾಗಿ ವರ್ತಿಸಿದ್ದ ಅಂತ ವಿನೋದ್‌ ಎನ್ನುವ ವ್ಯಕ್ತಿಯೊಬ್ಬರು ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿರುವುದು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ.

 

ವಿನೋದ್‌ ವಿಡಿಯೋದಲ್ಲಿ ಹೇಳಿರೋದು ಏನು? : ನಾನು ವಿನಯ್‌ ಸ್ನೇಹಿತರು, ದೂರದಲ್ಲಿ ನನ್ನ ಸಂಬಂಧಿ ಕೂಡ ಆಗಬೇಕು, ವಿನಯ್ ತೀರ್ಥಹಳ್ಳಿಯಲ್ಲಿ ಕೆಲಸದಲ್ಲಿ ಇರೋ ಟೈಮ್‌ನಲ್ಲಿ ಅನೈತಿಕ ಕೆಲಸಗಳನ್ನು ಮಾಡುತ್ತಿದ್ದ, ಇದಲ್ಲದೇ ಮಣಿಪಾಲ್‌ಗೆ ಹೋಗೋಣಾ ಬಾ ಮಾಲ್‌ ಇದೇ ಅಂತ ನನ್ನ ಕರೆಯುತ್ತಿದ್ದ. ಅವನಿಗೆ ಎಲ್ಲಾ ರೀತಿಯಲ್ಲಿ ಚಟವಿತ್ತು. ಇದಕ್ಕಿದ್ದ ಹಾಗೇ ಒಂದು ದಿನ ಬದಲಾಗಿ ನಾನು ಇನ್ಮುಂದೆ ಒಳ್ಳೆಯವನಾಗುವೆ, ನನಗೆ ನಿನ್ನಿಂದ ಸಹಾಯ ಬೇಕಾಗಿದೆ, ದೇವರು ಇದು ಅಂತ ಮಾತನಾಡಲು ಶುರು ಮಾಡಿದ ನಾನೂ ಕೂಡ ನಿಜವಿರಬಹುದು ಅಂತ ಆತನಿಗೆ ಸಹಾಯ ಮಾಡಿದೆ. ಒಂದು ದಿನ ನಾನು ಆತನ ಆಶ್ರಮಕ್ಕೆ ಹೋಗಿದ್ದ ವೇಳೆಯಲ್ಲಿ ಆತ ನನ್ನೊಟ್ಟಿಗೆ ನಡೆದುಕೊಂಡಿರುವುದು ಈಗಲು ನೆನಪು ಮಾಡಿಕೊಂಡರೇ ಶಾಕ್‌ ಆಗುತ್ತದೆ ಅಂತ ಹೇಳಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ