ಗೋಕಾಕ್ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟ ಆಯೋಜಿಸಿದ ಕರಾಟೆ ಜಿಲ್ಲಾ
ವಲಯದ ಕರಾಟೆ ವಿಭಾಗದಲ್ಲಿ ಗೋಕಾಕ್ ದ ಶಿವಾ ಫೌಂಡೇಶನಲ್ಲಿ ಬೆಳೆದ ಯುವತಿ ಭಾರತಿ ಜಾರಕಿಹೊಳಿ 32 ಕೆಜಿ ತೂಕದಲ್ಲಿ ಪ್ರಥಮ್ ಸ್ಥಾನ ಭಾಜನರಾಗಿದ್ದಾಳೆ ಮತ್ತು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾಳೆ
ರಾಜ್ಯ ಮಟ್ಟದ ಹೋಗುತ್ತಿರುವ ಯುವತಿಗೆ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ವಿವಿಧ ಸೌಲಭ್ಯ ವದಗಿಸಲಾಗುವಿದು ಎಂದು ಫೌಂಡೇಶನ್ ಸದಸ್ಯ ಜೂಬೆರ್ ಮಿರ್ಜಾಭಾಯಿ ತಿಳಿಸಿದ್ದಾರೆ
ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಶ್ಲಾಗಿಸಿದ್ದಾರೆ
Laxmi News 24×7