Breaking News

ಮನ್ನಿಕೇರಿ ಪೆಟ್ರೋಲಿಯಂದಲ್ಲಿ ಗ್ರಾಹಕರಿಗೆ ಬಂಪರ್ ಬಹುಮಾನ!

Spread the love

ಮನ್ನಿಕೇರಿ ಪೆಟ್ರೋಲಿಯಂದಲ್ಲಿ ಗ್ರಾಹಕರಿಗೆ ಬಂಪರ್ ಬಹುಮಾನ!

ಮೂಡಲಗಿ : ನಾಗನೂರ ಪಟ್ಟಣದಲ್ಲಿ ಮನ್ನಿಕೇರಿ ಪೆಟ್ರೋಲಿಯಂದಲ್ಲಿ ಗ್ರಾಹಕರಿಗೆ ಬಂಪರ್ ಬಹುಮಾನ ಸಿಕ್ಕಿದೆ ಇಲ್ಲಿ ಪೆಟ್ರೋಲ್ ಹಾಕಿಸಿದ ಏಳು ಗ್ರಾಹಕರಿಗೆ ಬಹುಮಾನ ಪಡೆದ್ದು ಕಾರ್ಯಕ್ರಮವನ್ನು ಯುವ ನಾಯಕಿ ಪ್ರೀಯಾಂಕ ಜಾರಕಿಹೊಳಿ ಹಾಗೂ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಉದ್ಘಾಟಿಸಿದರು.

ಗ್ರಾಹಕರಿಗೆ ಒಂದು ಕಾರು, ಬೈಕ್, ಸೈಕಲ್, ಫ್ರೀಜ್ ಮಿಕ್ಸರ್ ಸೇರಿದಂತೆ ಇನ್ನೂ ಅನೇಕ ಆಕರ್ಷಕ ಬಹುಮಾನಗಳನ್ನು ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಹಾಗೂ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ವಿತರಿಸಿದರು.

ಈ ಸಂದರ್ಭದಲ್ಲಿ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಮಾತನಾಡಿ ಗ್ರಾಹಕರಿಗೆ ಅಭಿನಂದಿಸಿ ಉದ್ಯೋಗದಲ್ಲಿ ವಿಶ್ವಾಸ ಬಹುಮುಖ್ಯ ವಾಗಿರುತ್ತದೆ. ಆ ವಿಶ್ವಾಸವನ್ನು ಮನ್ನಿಕೇರಿ ಪೆಟ್ರೋಲಿಯಂ ಗಳಿಸಿದೆ ಹೀಗೆ ಇನ್ನಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು.

ನಂತರ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ಮಾತನಾಡಿ ಗ್ರಾಹಕರ ಎಂದರೇ ಕಿಂಗ್ ಇದ್ದ ಹಾಗೆ ಉದ್ಯೋಗಗಳನ್ನು ಬೆಳೆಸಲು ಗ್ರಾಹಕರ ಪಾತ್ರ ಮುಖ್ಯವಾಗಿರುತ್ತದೆ ಎಂದು ಮನ್ನಿಕೇರಿ ಪೆಟ್ರೋಲಿಯಂಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಜಯಂತಕುಮಾರ್ ಉಮಾಕಾಂತ, ಬಸನಗೌಡ ಪಾಟೀಲ್,

ಗೌರವ ಕುಮಾರ್, ಮನ್ನಿಕೇರಿ ಪೆಟ್ರೋಲಿಯಂ ಮಾಲಿಕರಾದ , ಸತೀಶ್ ಮನ್ನಿಕೇರಿ

ಪಾಂಡು ಮನ್ನಿಕೇರಿ.

ಬಸಗೌಡ ಪಾಟೀಲ್.

ಮಲ್ಲಿಕಾರ್ಜುನ ಕಬ್ಬೂರ .

ಮಾರುತಿ‌ ವಿಜಯನಗರ.

ರಮೇಶ್ ಪೂಜಾರಿ.

ಸುರೇಶ್ ಕರೊಶಿ.

ಮುರಳಿ ಬಡಿಗೇರ.

ಶಂಕರ ಗಿಡ್ಡನ್ನವರ.

ಹಾಗೂ ಅನೇಕರು ಉಪಸ್ಥಿತರಿದ್ದರು.


Spread the love

About Laxminews 24x7

Check Also

30 ದಿನ ಜೈಲಿಗೆ ಹೋದರೆ ಪ್ರಧಾನಿ, ಸಿಎಂ, ಸಚಿವರು ವಜಾ – ಮಸೂದೆಗೆ ಸಿದ್ಧತೆ

Spread the loveನವದೆಹಲಿ: ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಸಚಿವರು ಸತತ 30 ದಿನಗಳ ಕಾಲ ಬಂಧನದಲ್ಲಿದ್ದರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ