Breaking News

ಕೆವಿಜಿ ಬ್ಯಾಂಕ್ ಶಟರ್ ಮುರಿದು ಒಳ ನುಗ್ಗಿದ್ದ ಕಳ್ಳರು ಲಾಕರ್ ಮುರಿಯಲು ಪ್ರಯತ್ನಿ

Spread the love

ಹೌದು ಖಾನಾಪೂರ ತಾಲೂಕಿನ ಜಾಂಬೋಟಿ ಗ್ರಾಮದ ಕೆವಿಜಿ ಬ್ಯಾಂಕ್ ಕಳ್ಳತನಕ್ಕೆ ಪ್ರಯತ್ನಿಸಲಾಗಿದೆ ಮೊದಲನೇಯ ಶಟರ್ ಮುರಿದು ಒಳ ನುಗ್ಗಿದ್ದ ಕಳ್ಳರು ಲಾಕರ್ ಮುರಿಯಲು ಪ್ರಯತ್ನಿಸಿದಾರೆ ,

ಆದರೆ ಸೈರನ್ ಧ್ವನಿ ಕೂಗಲಾರಂಭಿಸಿದ್ದು, ಅದರಿಂದ ವಿಚಲಿತರಾದ ಕಳ್ಳರು ಪರಾರಿಯಾಗಿದ್ದಾರೆ,ಈ ಘಟನೆ ಬೆಳಕಿಗೆ ಜಾವ ನಾಲ್ಕು ಗಂಟೆಗೆ ನಡೆದಿದ್ದು ಈ ಸಂದರ್ಭದಲ್ಲಿ ಕೆಲವು ಗ್ರಾಮಸ್ಥರು ಕೂಡಾ ಎಚ್ಚರ ಇದ್ದರಿಂದ ಕೂಡಲೇ ಬ್ಯಾಂಕ್ ನಂತ ದೌಡಾಯಿಸಿದ್ದಾರೆ ,

ತದನಂತರದಲ್ಲಿ ಈ ವಿಷಯ ಖಾನಾಪೂರ ಪೋಲಿಸ್ ಠಾಣೆಗೆ ತಿಳಿಸಿದ್ದು ಕೂಡಲೇ ಪಿಐ ಸುರೇಶ್ ಶಿಂಗಿ ಹವಾಲ್ದಾರ್ ಜಯರಾಂ ಹಮ್ಮನ್ನವರ ಸೇರಿದಂತೆ ಇನ್ನಿತರರು ಘಟನಾ ಸ್ಥಳಕ್ಕೆ ದಾಮಿಸಿ ಸ್ಥೀತಿಗತಿಯನ್ನು ತಿಳಿದುಕೊಂಡು ಸ್ವಾನ ದಳಕ್ಕೆ ಮಾಹಿತಿ ನೀಡಿ ಮುಂದಿನ ಪರಿಶೀಲನೆ ನಡೆಸಿದ್ದಾರೆ ಎಂದು ಖಚಿತ ಮಾಹಿತಿ ತಿಳಿದು ಬಂದಿದೆ.


Spread the love

About Laxminews 24x7

Check Also

ಸೌರ ಘಟಕಕ್ಕಾಗಿ ಮರ ಕಟಾವಿಗೆ ಆಕ್ರೋಶ

Spread the loveಬೆಳಗಾವಿ: ತಾಲೂಕಿನ ಬಡಾಲ ಅಂಕಲಗಿ ಗ್ರಾಮದ ಕೌರಿಗುಡ್ಡದಲ್ಲಿ ಸೌರ ವಿದ್ಯುತ ಘಟಕಕ್ಕಾಗಿ ಶ್ರೀಗಂಧ ಸಹಿತ ವಿವಿಧ ಮರಗಳನ್ನು ಅನಧಿಕೃತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ