Breaking News

ಆರೆಸ್ಸೆಸ್ ಗಿರಾಕಿಗಳೆಲ್ಲ ಶಿಖಂಡಿಗಳು:ಶ್ರೀನಿವಾಸ

Spread the love

ಯಡಿಯೂರಪ್ಪನವರೇ ರವಿಯನ್ನು ಮೂರ್ಖ ಅಂತ ಹೇಳಿದ್ದರು. ಇನ್ನು ನಮ್ಮನ್ನು ಶಿಖಂಡಿ ಅಂತ ಅವರು ಹೇಳುತ್ತಾರಲ್ವಾ, ನಾನು ಹೇಳ್ತೀನಿ ಈ ಆರೆಸ್ಸೆಸ್ ಗಿರಾಕಿಗಳೆಲ್ಲ ಶಿಖಂಡಿಗಳು ಅಂತ ಶ್ರೀನಿವಾಸ ಹೇಳಿದರು.Delhi: ಮಂಗಳವಾರ ದೆಹಲಿಯಲ್ಲಿ (Delhi) ಪೊಲೀಸರು ತಮ್ಮನ್ನು ಬಂಧಿಸಲು ಬಂದಾಗ ತೀವ್ರ ಸ್ವರೂಪದ ಪ್ರತಿರೋಧ ಒಡ್ಡಿದ ಯುವ ಕಾಂಗ್ರೆಸ್ ನಾಯಕ ಶ್ರೀನಿವಾಸ (Srinivas) ಅವರು ತಮ್ಮ ವಿರುದ್ಧ ಸಿಟಿ ರವಿ (CT Ravi) ಅವರು ಮಾಡಿರುವ ಉತ್ತರಗಳಿಗೆ ಮಾರುತ್ತರ ನೀಡಿದ್ದಾರೆ.

ಹಿಂದೆ ವೀರ ಸಾವರ್ಕರ್ ಅವರು ಬ್ರಿಟಿಷರ ಅಂಗಲಾಚಿದ ಹಾಗೆ ಪೊಲೀಸರ ನನ್ನ ಜಾಗದಲ್ಲಿ ರವಿ ಇದ್ದಿದ್ದರೆ, ಪೊಲೀಸರಿಂದ ಅರೆಸ್ಟ್ ಆಗಿ ಅವರ ಬೂಟುಗಾಲು ನೆಕ್ಕುತ್ತಿದ್ದರು. ಅದರೆ ನಾವು ಸುಭಾಷಚಂದ್ರ ಭೋಸ್ ಮತ್ತು ಭಗತ್ಸಿಂಗ್ ಅವರ ಹಾಗೆ ಹೋರಾಟ ಮಾಡುವವರು. ಮಧ್ಯರಾತ್ರಿಯಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಹೋಗಿದ್ದಕ್ಕೆ ಅವಾರ್ಡ್ ಕೊಡೋದಾದರೆ ಸಿ ಟಿ ರವಿಗೆ ಆಸ್ಕರ್ ಸಿಗುತ್ತೆ. ಯಡಿಯೂರಪ್ಪನವರೇ ರವಿಯನ್ನು ಮೂರ್ಖ ಅಂತ ಹೇಳಿದ್ದರು. ಇನ್ನು ನಮ್ಮನ್ನು ಶಿಖಂಡಿ ಅಂತ ಅವರು ಹೇಳುತ್ತಾರಲ್ವಾ,


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ