Breaking News

ಅದೃಷ್ಟ ಎಲ್ಲಿದೆಯೂ ಗೊತ್ತಿಲ್ಲ ಆದ್ರೆ, ರಮೇಶ್ ಅದೃಷ್ಟ ಡ್ರೀಮ್ ಇಲೆವೆನ್ ನಲ್ಲಿ ಖುಲಾಯಿಸಿದೆ.

Spread the love

Punjab Kings : ಐಪಿಎಲ್ 2022 ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಡುವ ಕ್ರಿಕೆಟ್ ಲೀಗ್ ಆಗಿದೆ. ಐಪಿಎಲ್ 2022 ತನ್ನ ಕೊನೆಯ ಲೀಗ್ ಹಂತದಲ್ಲಿದೆ. ಇಲ್ಲಿ ಪ್ರತಿನಿತ್ಯ ರೋಚಕ ಪಂದ್ಯಗಳನ್ನು ಪ್ರೇಕ್ಷಕರು ವೀಕ್ಷಿಸುತ್ತಿದ್ದಾರೆ. ಇದೀಗ ಬಿಹಾರದ ಸರನ್ ಜಿಲ್ಲೆಯ ನಿವಾಸಿ ರಮೇಶ್ ಕುಮಾರ್ ಅವರ ಬದುಕು ಐಪಿಎಲ್ ನಿಂದ ರಾತ್ರೋರಾತ್ರಿ ಬದಲಾಗಿದೆ.

ಹೇಗೆ ಇಲ್ಲಿದೆ ನೋಡಿ..

ರಮೇಶ್ ಕುಮಾರ್ ಬದುಕನ್ನೇ ಬದಲಿಸಿದ ಐಪಿಎಲ್

ಮಾಧ್ಯಮ ವರದಿಗಳ ಪ್ರಕಾರ, ಬಿಹಾರದ ಸರನ್ ಜಿಲ್ಲೆಯ ನಿವಾಸಿ ರಮೇಶ್ ಕುಮಾರ್ ಡ್ರೀಮ್ ಇಲೆವೆನ್ ನಲ್ಲಿಪಂಜಾಬ್ ಕಿಂಗ್ಸ್ತಂಡ ರಚಿಸುವ ಮೂಲಕ 2 ಕೋಟಿ ರೂ. ಗಳಿಸಿದ್ದಾರೆ. ಅದರಲ್ಲಿ ಅವರು ಕಗಿಸೊ ರಬಾಡ ಅವರನ್ನು ನಾಯಕನಾಗಿ ಮತ್ತು ಶಿಖರ್ ಧವನ್ ಅವರನ್ನು ಉಪನಾಯಕನ್ನಾಗಿ ಮಾಡಿದ್ದಾರೆ. ಪಂದ್ಯ ಮುಗಿದ ನಂತರ ರಮೇಶ್ ತಂಡ ಇಡೀ ದೇಶದಲ್ಲಿ ನಂಬರ್ ಒನ್ ಆಗಿ ಉಳಿಯಿತು. ರಮೇಶ್ 2 ಕೋಟಿ ಗೆದ್ದ ತಕ್ಷಣ ಇಡೀ ಕುಟುಂಬದಲ್ಲಿ ಸಂತಸದ ಅಲೆ ಕಂಡು ಬಂದಿದೆ. ಯಾರ ಅದೃಷ್ಟ ಎಲ್ಲಿದೆಯೂ ಗೊತ್ತಿಲ್ಲ ಆದ್ರೆ, ರಮೇಶ್ ಅದೃಷ್ಟ ಡ್ರೀಮ್ ಇಲೆವೆನ್ ನಲ್ಲಿ ಖುಲಾಯಿಸಿದೆ.


Spread the love

About Laxminews 24x7

Check Also

ಗಣೇಶ ಹಬ್ಬದಲ್ಲಿ ಡಿಜೆಗೆ ಅವಕಾಶ ನಿರಾಕರಣೆ: ದಾವಣಗೆರೆ ಜಿಲ್ಲಾಡಳಿತ-ಡಿಜೆ ಮಾಲೀಕರ ಹಗ್ಗಜಗ್ಗಾಟ

Spread the loveದಾವಣಗೆರೆ: ಜಿಲ್ಲೆ ಗಣೇಶ ಚತುರ್ಥಿಗೆ ಸಿದ್ಧಗೊಳ್ಳುತ್ತಿದೆ. ಗಲ್ಲಿಗಲ್ಲಿಯಲ್ಲಿ ಗಣೇಶನ ಪೆಂಡಾಲ್​ಗಳು ನಿರ್ಮಾಣವಾಗುತ್ತಿವೆ. ಈ ಬಾರಿ ಗಣೇಶನನ್ನು ಬರಮಾಡಿಕೊಳ್ಳಲು ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ