Breaking News

ಡಾ. ಸೋನಾಲಿ ಸರನೋಬತ್ ನಿಯತಿ ಫೌಂಡೇಶನ್ ವತಿಯಿಂದ ಸಂತ ಮೀರಾ ಸ್ಕೂಲಿನ ಮಣಿಪುರಿ ಮಕ್ಕಳಿಗೆ ಫುಟ್‍ಬಾಲ್ ಶೂಸ್ ಹಾಗೂ ಸ್ಟಾಕಿಂಗ್ಸ್ ಗಳನ್ನು ಉಡುಗೊರೆಯಾಗಿ ನೀಡಿದರು.

Spread the love

ಡಾ. ಸೋನಾಲಿ ಸರನೋಬತ್ ನಿಯತಿ ಫೌಂಡೇಶನ್ ವತಿಯಿಂದ ಅರ್ಷ ವಿದ್ಯಾ ರೆಸಿಡೆಂಟ್‍ನ ಸಂತ ಮೀರಾ ಸ್ಕೂಲಿನ ಮಣಿಪುರಿ ಮಕ್ಕಳಿಗೆ ಫುಟ್‍ಬಾಲ್ ಶೂಸ್ ಹಾಗೂ ಸ್ಟಾಕಿಂಗ್ಸ್ ಗಳನ್ನು ಉಡುಗೊರೆಯಾಗಿ ನೀಡಿದರು.

ಡಾ. ಸೋನಾಲಿ ಸರನೋಬತ್ ನಿಯತಿ ಫೌಂಡೇಶನ್ ವತಿಯಿಂದ ಸಂತ ಮೀರಾ ಸ್ಕೂಲಿನ ಮಣಿಪುರಿ ಮಕ್ಕಳಿಗೆ ಫುಟ್‍ಬಾಲ್ ಶೂಸ್ ಹಾಗೂ ಸ್ಟಾಕಿಂಗ್ಸ್ ಗಳನ್ನು ಉಡುಗೊರೆಯಾಗಿ ನೀಡಿದರು. ಈ ವೇಳೆ 12ಜನ ವಿದ್ಯಾರ್ಥಿನಿಯರು ಈ ಸೌಲಭ್ಯವನ್ನು ಪಡೆದುಕೊಂಡರು. 

ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರು, ವೈಸ್ ಪ್ರಾಂಶುಪಾಲರಾದ ಶ್ರೀಮತಿ ಶ್ವೇತಲ್, ಶಿಕ್ಷಕಿ ಶ್ರೀಮತಿ ವೀಣಾ ಜೋಶಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅರ್ಷ ಮಂದಿರದ ಕೊಆರ್ಡಿನೇಟರ್ ಸೋಮನಾಥ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ