Breaking News

ಚಂದ್ರನ ಮೇಲೆ ನಿಗೂಢ ವಸ್ತು: ಅದೇನೆಂದು ಪತ್ತೆ ಹಚ್ಚಿದ ನಾಸಾ!

Spread the love

ಚೀನಾದ ಯುಟು-2 ರೋವರ್ ಚಂದ್ರನ ಮೇಲೆ ನಿಗೂಢವಾದ ಗುಡಿಸಲು ಆಕಾರದ ವಸ್ತುವನ್ನು ಪತ್ತೆ ಮಾಡಿತ್ತು. ಈ ವಸ್ತು ಏನಿರಬಹುದು ಅಂತ ಇಡೀ ವಿಶ್ವದ ತಜ್ಞರೆಲ್ಲಾ ತಲೆ ಕೆರೆದುಕೊಂಡು ಸಂಶೋಧನೆಯಲ್ಲಿ ಮುಳುಗಿದ್ರು. ಕೆಲವರಂತೂ ಅದು ಏಲಿಯನ್​ಗಳು ನಿರ್ಮಿಸಿರೋ ಠಿಕಾಣಿ ಅಂತೆಲ್ಲಾ ಹೇಳಿದ್ರು.

ಇದೀಗ ಚೀನಾದ ಯುಟು-2 ತಂಡವೇ ಈ ಬಗ್ಗೆ ಮಾಹಿತಿ ನೀಡಿದೆ. ಇದು ನಿಗೂಢ ವಸ್ತು ಏನಲ್ಲ.. ನಾವು ರೋವರ್ ಮೂಲಕ ಸೂಕ್ಷ್ಮವಾಗಿ ಪರಿಶೀಲಿಸಿದ್ದೀವಿ. ಇದು ಮೊಲದ ಆಕಾರದಲ್ಲಿರೋ ಒಂದು ಬಂಡೆಕಲ್ಲು ಅಂತ ಹೇಳಿದೆ. ಜೊತೆಗೆ ಅದಕ್ಕೆ ಜೆಡ್ ರ್ಯಾಬಿಟ್ ಅಂತ ಹೆಸರು ಕೂಡ ಇಟ್ಟಿದೆ.


Spread the love

About Laxminews 24x7

Check Also

30ಕ್ಕೂ ಅಧಿಕ ವರ್ಷದಲ್ಲೇ ಮೊದಲ ಬಾರಿಗೆ ಬೀದರ್‌ನ ಜೀವನದಿ ಮಾಂಜ್ರಾ ಭಾಗಶಃ ಖಾಲಿ‌

Spread the loveಬೀದರ್: 30ಕ್ಕೂ ಅಧಿಕ ವರ್ಷದಲ್ಲೇ ಮೊದಲ ಬಾರಿಗೆ ಬೀದರ್ (Bidar) ಜಿಲ್ಲೆಯ ಜೀವನದಿ ಮಾಂಜ್ರಾ ನದಿ  ಎರಡು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ