Breaking News

ಬೆಳಗಾವಿಯ ವಿವಿಧೆಡೆ ವಿದ್ಯುತ್ ಇರೋದಿಲ್ಲ

Spread the love

ಬೆಳಗಾವಿಯ ನೆಹರು ನಗರ ಮತ್ತು ವಡಗಾಂವ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ, ಪೋರ್ಟ ವಿದ್ಯುತ್ ವಿತರಣಾ ಕೇಂದ್ರದ ತುರ್ತುನಿರ್ವಹಣೆ ಕೈಗೊಂಡಿರುವ ಹಿನ್ನೆಲೆಯಲ್ಲಿ ಬೆಳಗಾವಿಯ ವಿವಿಧೆಡೆ ರವಿವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.

ಪೋರ್ಟರೋಡನ ಬಾಜಿ ಮಾರ್ಕೆಟ, ಕಿಲ್ಲಾ, ಪಾಟೀಲ ಗಲ್ಲಿ, ಭಾಂಧೂರಗಲ್ಲಿ, ತಹಶಿಲ್ದಾರ ಗಲ್ಲಿ. ರವಿವಾರ ಪೇಟೆ, ಅನಂತಶಯನಗಲ್ಲಿ, ಕುಲಕರ್ಣಿಗಲ್ಲಿ, ಶೇರಿಗಲ್ಲಿ, ಫುಲಭಾಗಗಲ್ಲಿ ಎರಿಯಾ ಮಠಗಲ್ಲಿ, ಕಲ್ಮಠಗಲ್ಲಿ. ಐಬಿ, ಸೆಂಟ್ರಲ್ ಬಸ್ ಸ್ಟಾಂಡ, ಶೆಟ್ಟಿಗಲ್ಲಿ, ಚವಾಟಗಲ್ಲಿ, ನಾನಾ ಪಾಟೀಲ ಚೌಕ, ದರಬಾರಗಲ್ಲಿ, ಜಾಲಗಾರಗಲ್ಲಿ, ಕಸಾಯಿಗಲ್ಲಿ, ಕೀರ್ತಿ ಹೋಟೆಲ, ಪಾರೆಸ್ಟ ಆಫೀಸ, ಆರ್‍ಟಿಓ ಆಪೀಸ, ಕೋತವಾಲ ಗಲ್ಲಿ, ಡಿಸಿಸಿ ಬ್ಯಾಂಕ, ಖಡೇ ಬಜಾರ ಭಾಗಶಃ, ಶೀತಲ ಹೋಟೆಲವರೆಗೆ. ಖಡೇಬಜಾರ ಮಾಳಿ ಗಲ್ಲಿಯ ಖಡೇಬಜಾರ, ಬೆಂಡಿ ಬಜಾರ, ಪಾಂಗೂಳಗಲ್ಲಿ, ಮೇಣಸೇಗಲ್ಲಿ, ಭೂವಿಗಲ್ಲಿ, ಮಾಳಿಗಲ್ಲಿ., ಕಲಾಯಿಗಾರಗಲ್ಲಿ, ಖಂಜರಗಲ್ಲಿ, ಕಚೇರಿರೋಡ, ಕಾಕತಿ ವೇಸ, ರಿಸಾಲ್ದಾರಗಲ್ಲಿ, ನಾರ್ವೇಕರಗಲ್ಲಿ, ತರುಣ ಭಾರತ ಪ್ರೆಸ, ಗವಳಿಗಲ್ಲಿ, ಖಢಕಗಲ್ಲಿ, ಬಡಕಲ ಗಲ್ಲಿ. ಆಝಾದ ನಗರ ಎರಿಯಾ, ಹಳೇ ಗಾಂಧಿ ನಗರ, ದೀಪಕ ಗಲ್ಲಿ, ಸಂಕಮ ಹೊಟೇಲ್, ಬಾಗಲಕೋಟ ರಸ್ತೆ, ಧಾರವಾಡ ರೋಡ ಉಜ್ವಲ ನಗರ ನ್ಯೂಗಾಂಧಿ ನಗರ, ಅಮನ ನಗರ, ಎಸ್‍ಸಿ ಮೋಟಾರ್ಸ ಎರಿಯಾ, ಮಾರುತಿ ನಗರ, ಬಸವನ ಕುಡಚಿ, ದೇವರಾಜಅರಸ ಕಾಲನಿಯಲ್ಲಿ ರವಿವಾರ ವಿದ್ಯುತ್ ನಿಲುಗಡೆಯಾಗಲಿದೆ.

Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ