Breaking News

ಗೋಕಾಕ್ ನಗರದಲ್ಲಿ ಸದಾಶಿವ ಮರಲಿಂಗಣ್ಣವರ್ ಮನೆ ಮೇಲೆ A.C.B. ದಾಳಿ

Spread the love

ಗೋಕಾಕ : ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಗೋಕಾಕಿನ ಹಿರಿಯ ಮೋಟರ ವಾಹನ ನಿರೀಕ್ಷಕ (R.T.O) ರ ಮನೆ ಮೇಲೆ ಎಸಿಬಿಯವರು ಬೆಳಂ ಬೆಳಗ್ಗೆ ದಾಳಿ ಮಾಡಿದ್ದಾರೆ.

ಆರ್ ಟಿ ಓ ಆದಿಕಾರಿ ಸದಾಶಿವ ಮರಲಿಂಗನ್ನವರ ಇವರ ಗೋಕಾಕದ ವಿವೇಕಾನಂದ ನಗರದಲ್ಲಿರುವ 7ಕ್ರಾಸಿನಲ್ಲಿರುವ ಮನೆಯ ಮೇಲೆ ಎಸಿಬಿ ಯ ಡಿ,ಎಸ್,ಪಿ, ಕರುನಾಕರ ಶೆಟ್ವಿ ಅವರು ತಮ್ಮ ಸಿಬ್ಬಂದಿಗಳೊಡನೆ ದಾಳಿ ಮಾಡಿ ಅವರ ಆಸ್ತಿ ಮತ್ತು ಆದಾಯದ ಜೊತೆ ಇತರೆ ದಾಖಲಾತಿಗಳನ್ನು ಪರಿಶಿಲಿಸುತಿದ್ದಾರೆ.

 

ಗೋಕಾಕ ಬಿಗ್ ಬ್ರೇಕಿಂಗ್ ನ್ಯೂಸ್

ಗೋಕಾಕ್ ನಗರದಲ್ಲಿ ಸದಾಶಿವ ಮರಲಿಂಗಣ್ಣವರ್ ಮನೆ ಮೇಲೆ A.C.B. ದಾಳಿ

R.T.O . ಇನ್ಸ್ಪೆಕ್ಟರ್ ಆಗಿದ್ದ ಸದಾಶಿವ

ಮೊನ್ನೆ ಘಟನೆ ಮಾಚುವ ಮುನ್ನವೇ ಗೋಕಾಕ ನಗರದಲ್ಲಿ ಮತ್ತೊಂದು A.C.B. ರೇಡ್
 ಎಸಿಬಿ ಎಸ್‌ಪಿ ಬಿ ಎಸ್ ನೇಮಗೌಡ ನೇತೃತ್ವದಲ್ಲಿ ದಾಳಿ.

 


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ