Breaking News

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಫಲಿತಾಂಶ

Spread the love

ಬೆಳಗಾವಿ  – ಭಾನುವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ನಿಕಟಪೂರ್ವ ಅಧ್ಯಕ್ಷೆ ಮಂಗಲಾ ಮೆಟಗುಡ್ ಪುನರಾಯ್ಕೆಯಾಗಿದ್ದಾರೆ.

ಚಲಾಯಿತ 6805 ಮತಗಳ ಪೈಕಿ ಮಂಗಲಾ ಮೆಟಗುಡ್ 4935 ಮತ ಪಡೆದಿದ್ದಾರೆ. ಬಸವರಾಜ ಖಾನಪ್ಪನವರ್ 1155, ರವೀಂದ್ರ ತೋಟಿಗೇರ 582 ಹಾಗೂ ಸುರೇಶ ಮರಲಿಗನವರ್ 41 ಮತ ಪಡೆದಿದ್ದಾರೆ. 91 ಮತಗಳು ತಿರಸ್ಕೃತವಾಗಿವೆ.

 


Spread the love

About Laxminews 24x7

Check Also

: ಕಲಾವಿದರಿಂದ ಭಜನೆಯ ಮೂಲಕ ಪ್ರತಿಭಟನೆ

Spread the loveಬೆಳಗಾವಿ: ಒಂದೆಡೆ, ದಾವಣಗೆರೆ ಕಾಂಗ್ರೆಸ್ ಶಾಸಕ‌ ಶಾಮನೂರು ಶಿವಶಂಕರಪ್ಪ ನಿಧನ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಿದ ಬಳಿಕ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ