Breaking News

ಅಪ್ಪು ನೋಡಿಕೊಳ್ಳುತ್ತಿದ್ದ 1800ವಿದ್ಯಾರ್ಥಿಗಳ ವ್ಯಾಸಂಗದ ಖರ್ಚನ್ನು ಇನ್ನು ಮುಂದೆ ಖ್ಯಾತ ತಮಿಳು ನಟ ವಿಶಾಲ ನೋಡಿಕೊಳ್ಳುತ್ತಾರೆ..!

Spread the love

ಬೆಂಗಳೂರು: ನಟ ವಿಶಾಲ್​​ ಅವರ ನಿರ್ಧಾರದಿಂದ ಒಬ್ಬ ತಂದೆಯಾಗಿ ಹೆಮ್ಮೆ ಆಗ್ತಿದೆ. ಮಗನ ಕಾರ್ಯಕ್ಕೆ ನಾನು ನೆರವು ನೀಡ್ತೀನಿ.. ಪುನೀತ್​ ದೂರ ಆಗಿರುವುದು ನನಗೆ ವೈಯಕ್ತಿಕ ನಷ್ಟ ಎಂದು ವಿಶಾಲ್​ ತಂದೆ ಜಿ.ಕೆ ರೆಡ್ಡಿ ಹೇಳಿದ್ದಾರೆ.

ಮಾತನಾಡಿದ ಜಿ.ಕೆ ರೆಡ್ಡಿ, ಪುನೀತ್​ರನ್ನು ಭೇಟಿಯಾದಾಗ 80 ವರ್ಷ ಆದ್ರು ನೀವು ಇಷ್ಟು ಫಿಟ್​ ಆಗಿದ್ದೀರಿ, ನಿಮ್ಮ ಸಿಕ್ರೇಟ್​​ ಏನು ಅಂತ ಕೇಳಿದ್ರು. ಆಗ ನಾನು ಹೇಳಿದ್ದೆ, ನೀವು ಕೂಡ ವರ್ಕೌಟ್​ ಮಾಡೋವಾಗ ಹುಷಾರಾಗಿ ಇರಿ, ಸಿಂಪಲ್​​ ಆಗಿ ದೇಹವನ್ನು ದಂಡಿಸಿ ಉತ್ತಮ ಆರೋಗ್ಯ ಪಡೆಯಿರಿ ಎಂದು ಹೇಳಿದ್ದೆ. ನಿನ್ನೆ ಪುನೀತ್​ ಪಾರ್ಥಿವ ಶರೀರದ ದರ್ಶನ ಪಡೆದುಕೊಂಡಾಗ ದುಃಖ ತಡೆಯಲು ಆಗಲಿಲ್ಲ ಎಂದು ಹೇಳಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ