Breaking News

ವಿಕಲಚೇತನರಿಗೆ ಇ-ಸ್ಕಾಲರ್ ಶಿಫ್ ಸೌಲಭ್ಯಕ್ಕೆ ಅರ್ಜಿ ಆಹ್ವಾನ

Spread the love

ಹಾವೇರಿ: ಪ್ರಸಕ್ತ 2021-22 ನೇ ಸಾಲಿಗೆ ಕೇಂದ್ರ ಸರ್ಕಾರದ ಇ-ಸ್ಕಾಲರ್‍ಶಿಪ್ ( E-Scholarship ) ಸೌಲಭ್ಯಕ್ಕೆ ವಿಕಲಚೇತನ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರೀಮೆಟ್ರಿಕ್ ವಿದ್ಯಾರ್ಥಿಗಳು ನವೆಂಬರ್ 15 ರೊಳಗಾಗಿ ಹಾಗೂ ಪೋಸ್ಟ್ ಮೆಟ್ರಿಕ್ ಮತ್ತು ಟಾಪ್‍ಕ್ಲಾಸ್ ವಿದ್ಯಾರ್ಥಿಗಳು ನವೆಂಬರ್ 30 ರೊಳಗಾಗಿ ವೆಬ್‍ಸೈಟ್ https://scholarships.gov.in ನಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹಾವೇರಿ ತಾ. ಲಕ್ಷ್ಮವ್ವ ಈಳಗೇರ- 9632052188, ಬ್ಯಾಡಗಿ ತಾ.ನಾಗರಾಜ ಅಗಸನಹಳ್ಳಿ- 9900554583, ಶಿಗ್ಗಾಂವ ತಾ. ಸಿದ್ದಪ್ಪ ಮಸಳಿ- 9008032497. ಹಾನಗಲ್ ತಾ. ಶೇಖಪ್ಪ ಹುಲ್ಲತ್ತಿ-7760374425, ಸವಣೂರು ತಾ. ಶಿವಪ್ಪ ಯರೇಶಿಮಿ-9632441802, ಹಿರೇಕೆರೂರು ತಾ.ಸುರೇಶ ಅಜ್ಜಪ್ಪನವರ -9986252108, ರಾಣೇಬೆನ್ನೂರು ತಾ.ತಿಪ್ಪೇಶ ಗಾಡಿ -9481343768 ಸಂಪರ್ಕಿಸಬಹುದು.


Spread the love

About Laxminews 24x7

Check Also

ಮಾಜಿ ಸಚಿವ ಶ್ರೀಮಂತ ಪಾಟೀಲ್ ಇವರ ಜನ್ಮದಿನ ನಿಮಿತ್ಯ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ 4000 ಜನ ಉಚ್ಚಾರಿಸಿಕೊಂಡರು.

Spread the love ಮಾಜಿ ಸಚಿವ ಶ್ರೀಮಂತ ಪಾಟೀಲ್ ಇವರ ಜನ್ಮದಿನ ನಿಮಿತ್ಯ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ