Breaking News

ಕೊರೊನಾ ಬಂದಿದೆ ಎಂದಿದ್ದಕ್ಕೆ ಗುಂಡು ಹಾರಿಸಿದ ಗೆಳೆಯ

Spread the love

ಲಕ್ನೋ:ಗೆಳೆಯರು ಆಟವಾಡುತ್ತಿದ್ದಾಗ ಕೆಮ್ಮಿದ್ದಕ್ಕೆ ಕೊರೊನಾ ಬಂದಿದೆ ಅಂತ ಕೀಟಲೆ ಮಾಡಿದ್ದ ಸ್ನೇಹಿತನೊಬ್ಬನ ಮೇಲೆ ಗೆಳೆಯನೇ ಗುಂಡು ಹಾರಿಸಿದ್ದಾನೆ.

ಆಟವಾಡುವಾಗ ಸುರೇಶ್ ಎಂಬಾತ ಹಲವು ಸಲ ಕೆಮ್ಮಿದ್ದಾನೆ. ಆಗ ಸ್ನೇಹಿತ ಪ್ರತೀಕ್ ಕೆಮ್ಮುತ್ತಿದ್ದ ಗೆಳೆಯನಿಗೆ ಕೊರೊನಾ ಬಂದಿದೆ ಅಂತ ಜೋಕ್ ಮಾಡಿದ್ದಾನೆ.

ಇದರಿಂದ ರೋಸಿಹೋದ ಸುರೇಶ್ ತನ್ನಲ್ಲಿದ್ದ ಪಿಸ್ತೂಲ್ ನಿಂದ ಪ್ರತೀಕ್ ಮೇಲೆ ಗುಂಡು ಹಾರಿಸಿದ್ದಾನೆ.

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ಪ್ರತೀಕ್ ಚಿಕಿತ್ಸೆಗೆ ದಾಖಲಾಗಿದ್ದರೆ, ಆರೋಪಿ ಸುರೇಶ್ ಪರಾರಿಯಾಗಿದ್ದಾನೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ