Breaking News

ಬಾಲಚಂದ್ರ ಜಾರಕಿಹೊಳಿ ಅವರಿಗೆ ಬೃಹತ ಮತ್ತು ಮಧ್ಯಮ ನೀರಾವರಿ ಖಾತೆ ಬಹುತೇಕ ಸಿಗುವ ಸಾಧ್ಯತೆ.. ?

Spread the love

ಸುಮಾರು ದಿನಗಳಿಂದ ಸಿಎಂ ಬದಲಾವಣೆ ಸುದ್ದಿ ಹರಿದಾಡುತ್ತಿದ್ದು ಕೊನೆಗೂ ಅದಕ್ಕೆ ಅಂತ್ಯ ಬಿದ್ದಿದ್ದೆ .

ಇನ್ನು ನೂತನ ಮುಖ್ಯಮಂತ್ರಿ ಆಗಿರುವ ಬಸವರಾಜ ಬೊಮ್ಮಾಯಿ ಅವರ್ ನೇತೃತ್ವದಲ್ಲಿ ಹೊಸ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ .

ಸುಮಾರು ಜನರು ಹಾಗೂ ಮಾಧ್ಯಮದಲ್ಲಿ ಕೂಡ ಸುಮಾರು ಜನರ ಹೆಸರುಗಳು ಕೇಳಿ ಬರುತ್ತಿವೆ

ಇಂದು ನಮ್ಮ ವಾಹಿನಿಯ ಸ್ವಲ್ಪ ಜನರಲ್ಲಿ ಹಾಗೂ ಬೆಂಗಳೂರಿನ ಕೆಲವೊಂದು ಆಪ್ತರ ಜೊತೆ ಮಾತುಕತೆ ನಡೆಸಿದ್ದು ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಸಿಗೋದು ಒಂದು ರೀತಿಯಲ್ಲಿ ಪಕ್ಕಾ ಆಗಿದೆ ಎಂಬ ಸುದ್ದಿ ಎಲ್ಲಾಕಡೆ ಹರಿದಾಡುತ್ತಿದ್ದು ಒಂದು ಲಿಸ್ಟ್ ಕೂಡ ಬಿಡುಗಡೆ ಯಾಗಿದೆದೆ
ಈ ಒಂದು ಪಟ್ಟಿಯಲ್ಲಿ ಬೃಹತ ಮತ್ತು ಮಧ್ಯಮ ನೀರಾವರಿ ಖಾತೆ ಬಹುತೇಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಿಗುವ ಸಾಧ್ಯತೆ ಇದೆ ಎಂಬುದು ಸೋಶಿಯಲ್ ಮೀಡಿಯಾ ದ ಲ್ಲಿ ಹರಿದಾಡುತ್ತಿವೆ.

ಅದೇರೀತಿ ಉಮೇಶ್ ಕತ್ತಿ, ಹಾಗೂ p ರಾಜೀವ ಅವರ ಹೆಸರು ಗಳು ಕೂಡ ಕೇಳಿ ಬರುತ್ತಿವೆ. ಆದ್ರೆ ಹೈ ಕಮಾಂಡ್ ಇದಕ್ಕೆ ಅಸ್ತು ಅನ್ನಾತ್ತ ಅನ್ನೋದನ್ನ ಕಾದು ನೋಡಬೇಕಿದೆ

 

 


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ