Breaking News

ಕೊರೊನಾ ಎಫೆಕ್ಟ್: ಆನ್‌ಲೈನ್ ಮೂಲಕ SSLC, PUC ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿರುವ ಉಪನ್ಯಾಸಕ

Spread the love

ನಾಳೆಯಿಂದ SSLC ವಿದ್ಯಾರ್ಥಿ ಗಳಿಗೆ ಆನ್‌ಲೈನ್ ತರಗತಿಗಳು ಆರಂಭವಾಗಲಿವೆ 10:30.AM ರಿಂದ ಮದ್ಯಾನ12 ಮತ್ತು ಸಂಜೆ 4.30 TO 6.00 PM
ಮೊದಲಿಗೆ play store ಗೆ ಹೋಗಿ ಮತ್ತು Onbimba app
ಡೌನ್‌ಲೋಡ್ ಮಾಡಿ installe ಮಾಡಿಕೊಳ್ಳಿ
ನಂತರ app open ಮಾಡಿ ಮತ್ತು ನಿಮ್ಮ ವಿವರಗಳನ್ನು ಈ ಕೆಳಗಿನ ರೀತಿಯಲ್ಲಿ ನಮೂದಿಸಿ
Name
Mobile number
Email id

ನಂತರ ಅ್ಯಪ್ ಓಪನ್ ಮಾಡಿ go to SSLC online guru ಸೆಲೆಕ್ಟ್ it press ಮಾಡಿ submit ಮಾಡಿ ಅಥವಾ / OK ಮಾಡಿ

ಪ್ರತಿದಿನ ನಿಮ್ಮ ತರಗತಿಗಳು ಈ ಕೆಳಗಿನ ಸಮಯದಲ್ಲಿ ಆರಂಭವಾಗುತ್ತವೆ
ಎಲ್ಲಾ ವಿಷಯಗಳ ತರಗತಿಗಳು ಇರುತ್ತವೆ ಬೆಳಿಗ್ಗೆ 10.30 to 12.00
ಮತ್ತು ಸಂಜೆ 4.30 6.00 pm ಎಲ್ಲರೂ ಈ ಅ್ಯಪ್ ನ ಬಳಸಿಕೊಳ್ಳಿ. ನಿಮಗೆ ಗೊತ್ತಿರುವ ಬೇರೆ ಮಕ್ಕಳಿಗೂ ತಿಳಿಸಿ.


Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!

Spread the love ಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ