ಸತೀಶ್ ಜಾರಕಿಹೊಳಿಗೆ ಕರೆ ಮಾಡಿದ ಸಿದ್ದರಾಮಯ್ಯ ಏನಯ್ಯ ಟೆನ್ಶನ್ ಕೊಡ್ತಿದಿಯ ಅಂದರಂತೆ, ಏನಿಲ್ಲ ಸರ್ ಮೂವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಅಂದ ಸತೀಶ್ ಜಾರಕಿಹೊಳಿ
ಬೆಳಗಾವಿ ಲೋಕಸಭಾ ಚುನಾವಣೆ ಕ್ಷಣ ಕ್ಷಣಕ್ಕೂ ಹೊಸ ತಿರುವು ಮೂಡಿಸುತ್ತಿದೆ ಇಲ್ಲಿಯವರೆಗೂ 64 ರೌಂಡ ಮತದಾನ ಮುಗಡಿದ್ದು ಇನ್ನು ಕೆಲವು ಸುತ್ತುಗಳು ಬಾಕಿ ಇವೆ
30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಅಂತ ಸತೀಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರಿಗೆ ಫೋನ್ ಕಾಲ್..
Laxmi News 24×7