Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಗೋಕಾಕ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ನುರುಲ್ಲಾ ಕೋತ್ವಾಲಗೌಡ..

ಗೋಕಾಕ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ನುರುಲ್ಲಾ ಕೋತ್ವಾಲಗೌಡ..

Spread the love

 

ಗೋಕಾಕ: ನಗರದಲ್ಲಿ “ನಗರ ಸಭೆ ಉಪಚುನಾವಣೆ ಹಿನ್ನಲೆಯಲ್ಲಿ ಇಂದು ನುರುಲ್ಲಾ ಕೋತ್ವಾಲಗೌಡ ಅವರು ನಗರಸಭೆ ಕಾರ್ಯಲಯದ ಕಚೇರಿಗೆ ತೆರಳಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿ 26 ನೇ ವಾರ್ಡ ನಂಬರನಿಂದ ಸ್ಪರ್ಧಿಸುತ್ತಿದ್ದಾರೆ.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ಅವರು ವಾರ್ಡ್ ನಂಬರ 26ನೇ ವಾರ್ಡಿನಿಂದ ನಾನು ಸ್ಪರ್ಧಿಸುತ್ತಿದ್ದು, ಮೊದಲು ನಮ್ಮ ಸಹೋದರ ಸ್ಪರ್ಧಿಸುತ್ತಿದ್ದು ಅವರು ಅಗಲಿದ ಬಳಿಕ ಅವರ ಸ್ಥಾನದಲ್ಲಿ ನಾನು ಸ್ಪರ್ಧಿಸುತ್ತಿದೆನೆ. ಇದರ ಬಗ್ಗೆಯು ಜಾರಕಿಹೊಳಿ ಮೂರು ಸಹೋದರರ ಜೊತೆಗೆ ಮಾತನಾಡಿ ಅವರ ಅಪ್ಪಣೆ ಮೇರೆಗೆ ನಾನು 26 ನೇ ವಾರ್ಡಿನಿಂದ ಸ್ಪರ್ಧಿಸುತ್ತಿದ್ದೇನೆ ಎಂದರು.

ಇನ್ನು ಇದೇ ಸಮಯದಲ್ಲಿ ಪ್ರಶಾಂತ ಕುಲಕರ್ಣಿ, ಪ್ರಕಾಶ ಹೆಗ್ಗನ್ನವರ,ಮಲ್ಲಿಕ ಮೇಸ್ತ್ರಿ, ಪ್ರಹ್ಲಾದ ಕುರಬೇಟ,ಈರಪ್ಪ ಖನಗಾರ,ಶಗೀರ ಕೊತ್ವಾಲ,ಸಾತ್ಪುತಿ ಸರ್,ಶೇರಖಾನ ಪಣಿಬಂದ,ಕಲಿಲ ಕರ್ನಾಚಿ ಇನ್ನಿತರ ಸಮಸ್ತ ಮತದಾರ ಬಾಂಧವರು ಉಪಸ್ಥಿತರಿದ್ದರು.

 

*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??

*ಸುದ್ದಿ ಮತ್ತು ಜಾಹೀರಾತುಗಳಿಗೆ ಸಂಪರ್ಕಿಸಿರಿ*: *8123967576*
*Laxmi News*

 


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ