Breaking News

ಬಿಡುಗಡೆ ಆಗಲು ತಯಾರಿವೆಯಂತೆ 23 ಸಿ.ಡಿಗಳು: ಬಸನಗೌಡ ಪಾಟೀಲ್

Spread the love

ಬೆಂಗಳೂರು: ಬಿಡುಗಡೆ ಆಗಲು 23 ಸಿ.ಡಿಗಳು ತಯಾರಿದ್ದು, ಇವುಗಳಲ್ಲಿ ಅಪ್ಪ-ಮಕ್ಕಳ ಸಿಡಿ ಕೂಡ ಇದೇ ಅಂತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಅವರು ಹೊಸ ಬಾಂಬ್‌ ಸಿಡಿಸಿದ್ದಾರೆ.

ಅವರು ಇದೇ ವೇಳೆ ನೋಡ್ತಾ ಇರೀ ಒಂದರ ಹಿಂದೆ ಒಂದು ಸಿಡಿ ಗಳು ಬರ್ತಾವೆ ಅಂಥ ಹೇಳಿರುವ ಅವರು ಸಿ.ಡಿ ಇಟ್ಟುಕೊಂಡು ಬ್ಲ್ಯಾಕ್‌ ಮೇಲ್‌ ಮಾಡುವ ಎರಡು ಪಕ್ಷಗಳಿದ್ದಾವೆ, ಇದಲ್ಲದೇ ನನ್ನ ಬಳಿ ಯಾವುದೇ ಸಿಡಿಗಳು ಇಲ್ಲ, ಆದರೆ ಸತ್ಯ ಯಾವತ್ತು ಇದ್ದರು ಹೊರಗಡೆ ಬಂದೇ ಬರ್ತಾವೆ ಅಂತ ರಾಜಕೀಯ ನಾಯಕರುಗಳನ್ನು ಕುಟುಕಿದರು.


Spread the love

About Laxminews 24x7

Check Also

ಸನ್ನಡತೆ ಆಧಾರದ ಮೇಲೆ ರಾಜ್ಯದ 9 ಜೈಲಿನಿಂದ 31 ಕೈದಿಗಳ ಬಿಡುಗಡೆ

Spread the loveಬೆಂಗಳೂರು: ರಾಜ್ಯದ ವಿವಿಧ ಜೈಲಿನಿಂದ ಸನ್ನಡತೆ ಆಧಾರದ ಮೇಲೆ 31 ಕೈದಿಗಳನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ