Breaking News

ರಾಜ್ಯ ಬಿಜೆಪಿಗೆ 10 ಜನ ವಕ್ತಾರರ ನೇಮಕ: ನಳಿನ ಕುಮಾರ ಕಟೀಲು

Spread the love

ಬೆಂಗಳೂರು – ರಾಜ್ಯ ಬಿಜೆಪಿಗೆ 10 ಜನ ವಕ್ತಾರರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲು ಆದೇಶ ಹೊರಡಿಸಿದ್ದಾರೆ.

 

 

 

 

 

 

 

 

 

 

ಮಂಗಳೂರಿನ ಕ್ಯಾ.ಗಣೇಶ ಕಾರ್ಮಿಕ್, ಬೆಂಗಳೂರಿನ ಜಗ್ಗೇಶ, ಯಾದಗಿರಿಯ ರಾಜೂ ಗೌಡ, ಕಲಬುರಗಿಯ ರಾಜಕುಮಾರ ಪಾಟೀಲ, ಬೆಂಗಳೂರಿನ ಚಲುವಾದಿ ನಾರಾಯಣಸ್ವಾಮಿ, ತೇಜಸ್ವಿನಿ ಗೌಡ, ಗಿರಿಧರ ಉಪಾಧ್ಯಾಯ, ಬೆಳಗಾವಿಯ ಪಿ.ರಾಜೀವ, ಎಂ.ಬಿ.ಜಿರಲಿ, ಮೈಸೂರಿನ ಮಹೇಶ್ ವಕ್ತಾರರಾಗಿ ನೇಮಕವಾಗಿದ್ದಾರೆ.


Spread the love

About Laxminews 24x7

Check Also

ಬೆಳಗಾವಿಯಲ್ಲಿ ಆಟೊ ಗ್ಯಾಸ್‌ಗೆ ಪರದಾಟ

Spread the loveಬೆಳಗಾವಿ: ಅಮೆರಿಕ, ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಯುದ್ಧದ ಕರಿನೆರೆಳು ದೇಶದ ಕೆಲ ಜನರ ಬದುಕನ್ನು ಬುಡಮೇಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ