Breaking News

ಶಾಸಕ ಮಹಾಂತೇಶ ದೊಡ್ಡಗೌಡರ್ ಸೋಮವಾರ ಒಟ್ಟೂ 3.27 ಕೋಟಿ ರೂ ವೆಚ್ಚದ 6 ಯೋಜನೆಗಳಿಗೆ ಭೂ ಮಿ ಪೂಜೆ

Spread the love

ಕಿತ್ತೂರು – ಶಾಸಕ ಮಹಾಂತೇಶ ದೊಡ್ಡಗೌಡರ್ ಸೋಮವಾರ ಒಟ್ಟೂ 3.27 ಕೋಟಿ ರೂ ವೆಚ್ಚದ 6 ಯೋಜನೆಗಳಿಗೆ ಭೂ ಮಿ ಪೂಜೆ ನೆರವೇರಿಸಲಿದ್ದಾರೆ.
ಅದರ ಸಮಗ್ರ ವಿವರ ಇಲ್ಲಿದೆ –
11 ಗಂಟೆಗೆ ಚಿಕ್ಕನಂದಿಹಳ್ಳಿ ಗ್ರಾಮದಲ್ಲಿ 33 ಲಕ್ಷ ವೆಚ್ಚದಲ್ಲಿ ಜಲಮಿಷನ್ ಯೋಜನೆಯಡಿ  ಕುಡಿಯುವ ನೀರಿನ ಯೋಜನೆಯ  ಭೂಮಿ ಪೂಜಾ  ಕಾರ್ಯಕ್ರಮ.
12 ಗಂಟೆಗೆ ಕಲಬಾಂವಿ  ಗ್ರಾಮದಲ್ಲಿ ಜಲಮಿಷನ್ ಯೋಜನೆಯಡಿ 49 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಯ  ಭೂಮಿ ಪೂಜಾ ಕಾರ್ಯಕ್ರಮ.
12:30ಕ್ಕೆ ಕುಲಮನಟ್ಟಿ ಗ್ರಾಮದಲ್ಲಿ ಜಲಮಿಷನ್ ಯೋಜನೆಯಡಿ 31 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಯ ಹಾಗೂ ಕರೆಮ್ಮದೇವಿ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಯ ಭೂಮಿ ಪೂಜಾ  ಕಾರ್ಯಕ್ರಮ.
1 ಗಂಟೆಗೆ ಖೋದಾನಪೂರ ಗ್ರಾಮದ ಹೋಸಕೋಟಿಯಲ್ಲಿ ಜಲಮಿಷನ್ ಯೋಜನೆಯಡಿ 25 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಯ  ಭೂಮಿ ಪೂಜಾ ಕಾರ್ಯಕ್ರಮ.
1:30ಕ್ಕೆ ಖೋದಾನಪೂರ ಗ್ರಾಮದಲ್ಲಿ ಜಲಮಿಷನ್ ಯೋಜನೆಯಡಿ 1 ಕೋಟಿ 29 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಯ  ಭೂಮಿ ಪೂಜಾ ಕಾರ್ಯಕ್ರಮ.
2 ಗಂಟೆಗೆ ಸವಟಗಿ ಗ್ರಾಮದಲ್ಲಿ ಜಲಮಿಷನ್ ಯೋಜನೆಯಡಿ 60 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಯ  ಭೂಮಿ ಪೂಜಾ ಕಾರ್ಯಕ್ರಮ.
3 ಗಂಟೆಗೆ ಶಾಸಕ ಮಹಾಂತೇಶ ದೊಡ್ಡಗೌಡರ್ ಬೈಲಹೊಂಗಲ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಬೈಲಹೊಂಗಲ ತಾಲೂಕಾ ಕೆ.ಡಿ.ಪಿ ಸಭೆಯಲ್ಲಿ ಭಾಗವಹಿಸಲಿದ್ದಾರೆ

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ