Breaking News

ಬೆಳಗಾವಿಯ ಮೂಲದ ಯುವಕ ಮಹಾರಾಷ್ಟ್ರದ ವ್ಯಾಪ್ತಿಯೊಳಗೆ ಬರುವ ಕಿತವಾಡ ಫಾಲ್ಸ್  ನಿಂದನಾಪತ್ತೆ ಯಾಗಿದ್ದಾನೆ .

Spread the love

ಬೆಳಗಾವಿಯ ಮೂಲದ ಯುವಕ ಮಹಾರಾಷ್ಟ್ರದ ವ್ಯಾಪ್ತಿಯೊಳಗೆ ಬರುವ ಕಿತವಾಡ ಫಾಲ್ಸ್  ನಿಂದನಾಪತ್ತೆ ಯಾಗಿದ್ದಾನೆ .
ಬೆಳಗಾವಿ ಮಾಳ ಮಾರುತಿ ಬಡಾವಣೆ ನಿವಾಸಿ ಅಭಿಷೇಕ ಸಜ್ಜನ 24 ನಾಪತ್ತೆಯಾಗಿದ್ದು ಯುವಕ ಮೋಜು ಮಸ್ತಿ ಮಾಡಲು ಕುಟುಂಬಸ್ಥ ರೊಂದಿಗೆ ತೆರಳಿದ್ದು ಮದ್ಯಾಹ್ನ ಸುಮಾರು 2-30 ರ ಹೊತ್ತಿಗೆ ನಾಪತ್ತೆ ಯಾಗಿದ್ದಾನೆ ..
ಜಲಪಾತದ ಕಡೆ ಹೋಗಿದ್ದ ಎಂದು ಹೇಳಲಾಗುತ್ತಿದೆ .ಸ್ಥಳಕ್ಕೆ ಬಂದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ