Breaking News

ಬೆಣಚಿನಮರಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

Spread the love

ಗೋಕಾಕ ತಾಲ್ಲೂಕಿನ 34 ಬೆಣಚಿನಮರಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

(1) ಸಾಮಾನ್ಯ ವರ್ಗ ಮಹಿಳೆ ವಾರ್ಡ್ ಸಂಖ್ಯೆ -03
ಶ್ರೀಮತಿ ಸುನಂದಾ ಪ್ರಕಾಶ ಬಂಡಿವಡ್ಡರ್
(2) ಸಾಮಾನ್ಯ ವರ್ಗ ಮಹಿಳೆ ವಾರ್ಡ್ ಸಂಖ್ಯೆ -05
ಶ್ರೀಮತಿ ಮಂಜುಳಾ ಲಕ್ಷ್ಮಣ್ ಪಾಟೀಲ್
(3) ಎಸ್.ಟಿ. ವರ್ಗ ಮಹಿಳೆ ವಾರ್ಡ್ ಸಂಖ್ಯೆ-01
ಶ್ರೀಮತಿ ಸುರೇಖಾ ಮಯೂರ್ ಕುರಿ

 

 

ಗೋಕಾಕ್ ತಾಲೂಕಿನ ಶಾಸಕರಾದ ಸನ್ಮಾನ್ಯ ಶ್ರೀ ರಮೇಶಣ್ಣ ಲಕ್ಷ್ಮಣರಾವ್ ಜಾರಕಿಹೊಳಿ ಬೆಂಬಲಿತ ಹಾಗೂ ಶ್ರೀ ಲಕ್ಕಪ್ಪ ರಾಮೋಜಿ ಮಾಲಗಿ ಪೇನೆಲ್ ದಿಂದ ಆಯ್ಕೆಯಾಗಿದ್ದಾರೆ
ಈ ಮೂವರು ಅಭ್ಯರ್ಥಿಗಳು ಅವಿರೋಧ ಆಯ್ಕೆಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹರುಷ ವ್ಯಕ್ತಪಡಿಸಿದರು. ಗ್ರಾಮದ ಹಿರಿಯರು ಎಸ್ ಡಿ ಎಂ ಸಿ ಸದಸ್ಯರು ಹಾಗೂ ಯುವಕರ ಸಮ್ಮುಖದಲ್ಲಿ.


Spread the love

About Laxminews 24x7

Check Also

ಹರ್ಷ ಸಕ್ಕರೆ ಕಾರ್ಖಾನೆಯ ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

Spread the loveಸವದತ್ತಿ: ಹರ್ಷ ಸಕ್ಕರೆ ಕಾರ್ಖಾನೆಯಲ್ಲಿ ಹರ್ಷ ಶುಗರ್ಸ್, ಮೃಣಾಲ್ ಶುಗರ್ಸ್ ಹಾಗೂ ಲಕ್ಷ್ಮೀತಾಯಿ ಸೌಹಾರ್ದ ಸಹಕಾರಿ ಸಂಘದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ