Breaking News

ದೇಶದೆಲ್ಲೆಡೆ ಇಂದು ನಮ್ಮನ್ನು ಕಾಯುತ್ತಿರುವ ವೈದ್ಯರಿಗಾಗಿ ಚಪ್ಪಾಳೆ

Spread the love

: ದೇಶದೆಲ್ಲೆಡೆ ಇಂದು ನಮ್ಮನ್ನು ಕಾಯುತ್ತಿರುವ ವೈದ್ಯರಿಗಾಗಿ ಚಪ್ಪಾಳೆ ತಟ್ಟಿ ಅವರಿಗೆ ಪ್ರೋತ್ಸಾಹದ ಮಹಾಮಳೆಯೇ ಸುರಿದಿದೆ. ಇಂದು ಸಂಜೆ ಐದು ಗಂಟೆಗೆ ಸರಿಯಾಗಿ ದೇಶದಾದ್ಯಂತ ಜನರು ಮಹಡಿ ಹಾಗೂ ರಸ್ತೆಯಲ್ಲಿ ನಿಂತು ನಮ್ಮನ್ನು ಕಾಯುತ್ತಿರುವ ವೈದ್ಯರು ಹಾಗೂ ನಮ್ಮನ್ನು ಸುರಕ್ಷಿತವಾಗಿ ಡುತ್ತಿರುವ ಪೊಲೀಸರು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಪತ್ರಕರ್ತರಿಗೆ ಅಭಿಮಾನದ ಹೊಳೆಯನ್ನೇ ಹರಿಸಿ ಚಪ್ಪಾಳೆ ತಟ್ಟಿ, ಜಾಗತ ಬಾರಿಸಿ, ಶಂಖ ಊದಿ, ತಟ್ಟೆ ಚಮಚ ಗಳಿಂದ ಸಡ್ಡು ಮಾಡುತ್ತಾ ತಮ್ಮ ಕೃತಜ್ಞೆತೆಯನ್ನು ವ್ಯಕ್ತಪಡಿಸಿದರು.
.

ದೇಶದ ಜನತೆ ಕರೋನಾ ವೈರಸ್ ವಿರುದ್ಧ ಮೌನ ಸಮರವನ್ನೇ ಸಾರಿದ್ದಾರೆ ಜನತಾ ಕರ್ಫ್ಯೂ ನಡುವೆಯೇ ಇಂದು ಹಲವೆಡೆ ಮನೆಯಲ್ಲಿ ಇದ್ದ ಜನರು ಮಧ್ಯಾಹ್ನ ಐದು ಗಂಟೆಯಾಗುತ್ತಿದ್ದಂತೆ ಹೊರಗೆ ಬಂದು ಎಲ್ಲರೂ ತಮ್ಮ ಅಭಿಮಾನ ತೋರಿದ್ದಾರೆ ಕೆಲ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಆಸ್ಪತ್ರೆಗೆ ತೆರಳಿ ವೈದ್ಯರಿಗೆ ಗುಲಾಬಿ ಹೂಗಳನ್ನು ನೀಡಿದ್ದಾರೆ ಇದಲ್ಲದೇ ಅವರಿಗೆ ತಮ್ಮ ಆ ಸ್ಥೈರ್ಯವನ್ನು ನೀಡಿ ತಮ್ಮೊಂದಿಗೆ ನಾವಿದ್ದೇವೆ ಎಂದು ಬೀಗಿ ಹೇಳಿದ್ದಾರೆ

ಮಹಾಮಾರಿ ವೈರಸ್ ನಿಯಂತ್ರಿಸಲು ಇಂದು ಬೆಳಿಗ್ಗೆ ಏಳರಿಂದ ರಾತ್ರಿ 9ರವರೆಗೆ ಕರೆ ಕೊಟ್ಟಿದ್ದ ಜನತಾ ಕರ್ಫ್ಯೂ ಗೆ ಅಭೂತಪೂರ್ವ ವ್ಯಕ್ತವಾಗಿದ್ದು ದೇಶಾದ್ಯಂತ ಜನ ಸೆಟ್ 5ಗಂಟೆಗೆ ಸರಿಯಾಗಿ ಮನೆಯಿಂದ ಹೊರಬಂದು ಚಪ್ಪಾಳೆ ತಟ್ಟಿ ಶಂಕನಾದ ಜಾಗಟೆಗಳ ಇದರ ಮೂಲಕ ಕೃತಜ್ಞತೆ ಸಲ್ಲಿಸಿದರು

 


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ