ಗೋಕಾಕ- ಗೋಕಾಕ ನಲ್ಲಿ ಇಂದು ನಗರ್ ಸಭೆ ಚುನಾವಣೆ ನಡೆಯುತ್ತಿದ್ದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ.
ಒಟ್ಟು 31ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು 31ರಲ್ಲಿ ಇಬ್ಬರು ತಿರಿ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ಉಳಿದ ಜನರಲ್ಲಿ ಚುನಾವಣೆ ಜಟಾಪಟಿ ನಡೆಯುತ್ತಿದ್ದು ಯಾರು ಗೋಕಾಕ ನಗರ್ ಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ ರಮೇಶ್ ಜಾರಕಿಹೊಳಿ ಅವರ್ ಕೃಪಾ ಕಟಾಕ್ಷ ಯಾರ್ ಮೇಲಾಗುತ್ತದೆ ಅನ್ನೋದು ಇವಾಗ ಸದ್ಯ ಗೋಕಾಕ ನಗರದ ಜನತೆಯ ಕುತೂಹಲದ ಸಂಗತಿ..
https://youtu.be/hwkjvikQm84
Laxmi News 24×7