Breaking News

ವೈನ್​ ಶಾಪ್​ ಸೀಲ್​​​ ಮಾಡಲು ಬಂದ ಅಬಕಾರಿ ಅಧಿಕಾರಿಗಳು, ತಪ್ಪಾಗಿ ಸ್ವೀಟ್​ ಸ್ಟಾಲ್ ಸೀಲ್​ ಮಾಡಿ ಯಡವಟ್ಟು

Spread the love

ಕೋಲಾರ: ಜಿಲ್ಲೆಯ ಕೆಜಿಎಫ್​ ನಗರದಲ್ಲಿ ವೈನ್​ ಶಾಪ್​ ಸೀಲ್​​​ ಮಾಡಲು ಬಂದ ಅಬಕಾರಿ ಅಧಿಕಾರಿಗಳು, ತಪ್ಪಾಗಿ ಸ್ವೀಟ್​ ಸ್ಟಾಲ್ ಸೀಲ್​ ಮಾಡಿ ಯಡವಟ್ಟು ಮಾಡಿದ್ದಾರೆ.

ಇಂದು ಗಾಂಧಿಜಯಂತಿಯ ಪ್ರಯುಕ್ತ ಅಬಕಾರಿ ಅಧಿಕಾರಿಗಳು ನಗರದ ಎಲ್ಲಾ ವೈನ್​ಶಾಪ್​ಗಳನ್ನು ಸೀಲ್​ ಮಾಡಲು ಮುಂದಾಗಿದ್ದರು. ಈ ವೇಳೆ ತಿರುಮಲ ವೈನ್​ ಅಂಗಡಿನ್ನು ಸೀಲ್​ ಮಾಡುವ ವೇಳೆ ಎಡವಟ್ಟಾಗಿದೆ ಅದರ ಬದಲಾಗಿ ಶಮ ಸ್ಟೀಟ್​ ಸ್ಟಾಲ್​ ಅನ್ನು ಸೀಲ್​ ಮಾಡಲಾಗಿದೆ.


Spread the love

About Laxminews 24x7

Check Also

SSLC ಪರೀಕ್ಷೆಗೆ ಹಾಜರಾಗುತ್ತಿರುವ ಮಕ್ಕಳಿಗೆ ಶುಭಕೋರಿದ ಸಿಎಂ

Spread the love ಬೆಂಗಳೂರು: 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ.18ರಿಂದ ಪ್ರಾರಂಭವಾಗುತ್ತಿದ್ದು, ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮುಖ್ಯಮಂತ್ರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ