Breaking News

ಅಚನೂರಿನ ಕಾಂಗ್ರೆಸ್ಸ ಮುಖಂಡರು ಬಿಜೆಪಿ ಸೇರ್ಪಡೆ

Spread the love

ಬಾಗಲಕೋಟೆ: ಬಾಗಲಕೋಟೆ ಮತಕ್ಷೇತ್ರದ ಅಚನೂರ ಗ್ರಾಮದ ಕಾಂಗ್ರೆಸ್ಸ ಮುಖಂಡರು ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಬಿಜೆಪಿ ಶಾಲು ಹಾಕುವ ಮೂಲಕ ಪಕ್ಕಕ್ಕೆ ಬರಮಾಡಿಕೊಂಡರು, ಈ ಸಂದರ್ಭದಲ್ಲಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾತ್ರ ಅಬಿವೃದ್ಧಿ ಸಾಧ್ಯ, ಮಳೆ ಇಲ್ಲದೆ ಬರ ಬಿದ್ದ ಪರಿಣಾಮ ರೈತಾಪಿ ಜನ ಸಂಕಷ್ಟದಲ್ಲಿದ್ದಾರೆ, ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತುಹೋಗಿವೆ, ಜನ ಬೆಸತ್ತೂ ಹೋಗಿದ್ದಾರೆ ಎಂದರು.
ಸೇರ್ಪಡೆ: ಕಾಂಗ್ರೆಸ್ಸ ಮುಖಂಡರಾದ ಗೂರಪ್ಪ ಹಳ್ಳೂರ, ಬಸು ಕೊಡಬಾಗಿ, ಮಲ್ಲಯ್ಯ ಹಿರೇಮಠ, ಮಂಜುನಾಥ ಬಿಸಾಟಿ, ಶರಣಪ್ಪ ಚೌಡಕಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡರು. ಗ್ರಾಮದ ಪ್ರಮುಖರಾದ ರಂಗಪ್ಪ ದಿಡ್ಡಿಮನಿ, ಕಲ್ಮೇಶ ಗೌಡರ, ಸಂಗಪ್ಪ ವಾಲಿಕಾರ, ಸಿದ್ದಪ್ಪ ಹೂಗಾರ, ರುದ್ರಪ್ಪ ಹಳ್ಳೂರ, ಯಲ್ಲಪ್ಪ ಕುರಿ, ಚಿದಾನಂದ ನಾಯಕ್, ಮುತ್ತಪ್ಪ ವಾಲಿಕಾರ, ಪರಶುರಾಮ ನಾಯಕ್,ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೋಣ್ಣುರ, ಮಲ್ಲಿಕಾರ್ಜುನ ಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.


Spread the love

About Laxminews 24x7

Check Also

ಕಬ್ಬು ಬೆಳೆಗಾರರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಡೆಡ್ ಲೈನ್: ಹೋರಾಟಕ್ಕೆ ತಾತ್ಕಾಲಿಕ ಬ್ರೇಕ್

Spread the loveಕೆಲ ದಿನಗಳಿಂದ ತೀವ್ರ ಸಂಚಲನ ಸೃಷ್ಟಿಸಿದ್ದ ಕಬ್ಬು ಬೆಳೆಗಾರರ ಹೋರಾಟಕ್ಕೆ ತಾತ್ಕಾಲಿಕ ಬ್ರೇಕ್ ನೀಡಲಾಗಿದೆ. ತಮ್ಮ ಬೇಡಿಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ