Breaking News

ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

Spread the love

ಚಿಕ್ಕೋಡಿ: ಪಟ್ಟಣದ ಆರ್.ಕೆ ಕಾಲೋನಿ ನಿವಾಸಿ ಮುಕೇಶ ಉಮೇಶ ಚೌದರಿ(೧೯) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿದೆ.
ಮೃತ ಯುವಕ ಮೂಲತ ಗುಜರಾತ ರಾಜ್ಯದವನಾಗಿದ್ದು, ಪಟ್ಟಣದ ಸ್ಟೇಶನರಿ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ.ಕೆಲಸ ಮಾಡುತ್ತಿದ್ದ ಅಂಗಡಿಯ ಗೋದಾಮಿನಲ್ಲಿಯೆ ಯುವಕ ನೇಣಿಗೆ ಶರಣಾಗಿದ್ದಾನೆ. ಆತ್ಮಹತ್ಯೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love

About Laxminews 24x7

Check Also

ರೋಗಿಗಳ ಗುಣಮುಖತೆಗೆ ಆಳವಾದ ಅಧ್ಯಯನ, ಸಮಗ್ರ ಚಿಕಿತ್ಸಾ ವಿಧಾನ ಅಗತ್ಯ: ಡಾ. ಶ್ರೀಪಾದ ಖೆಡೇಕರ

Spread the loveಬಾಗಲಕೋಟೆ: ರೋಗಿಗಳ ಗುಣಮುಖತೆಗೆ ರೋಗದ ಲಕ್ಷಣಗಳ ಜೊತೆಗೆ ಮೂಲ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು, ಆಳವಾದ ಅಧ್ಯಯನ ಹಾಗೂ ಸಮಗ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ