Breaking News

ಟ್ಯಾಂಕರ್ ಹಾಗೂ ಬೈಕ್‌ ನಡುವೆ ಭೀಕರ ಅಪಘಾತ ಇಬ್ಬರು ಯುವಕರು ಸ್ಥಳದಲ್ಲೇ ಸಾವು

Spread the love

ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯ ಸವಣೂರು ಚಾಪಳ್ಳ ತಿರುವಿನಲ್ಲಿ ಘಟನೆ

ಬಂಟ್ವಾಳದ ಮಿತ್ತೂರು‌ ಬೊಳ್ಳರಮಜಲು‌ ನಿವಾಸಿ‌‌ ಯಜ್ನೇಶ್(21) ಹಾಗೂ ಆರ್ಲಪದವು ನಿವಾಸಿ ಜಗನ್ (20) ಮೃತ ದುರ್ದೈವಿಗಳು

ಜಗನ್ ಪುತ್ತೂರಿನ‌ ಖಾಸಗಿ ಕಾಲೇಜಿನ ಹೋಟೇಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿ

ಇತ್ತೀಚಿನ ಇಂಟನ್ ಶಿಪ್ ಗೆ ಆಸ್ಟ್ರೇಲಿಯಾಕ್ಕೆ ತೆರಳಿ ವಾಪಾಸ್ಸಾಗಿದ್ದ ಜಗನ್

ಇಬ್ಬರು ಯುವಕರು ಕೆಲಸದ ನಿಮಿತ್ತ ಅಲಂಗಾರಿಗೆ ತೆರಳಿದ್ದಾಗ ಅಪಘಾತ

ತಿರುವಿನಲ್ಲಿ ನೀರಿನ ಟ್ಯಾಂಕರ್ ಗೆ ಡಿಕ್ಕಿ ಹೊಡೆದು ಅಪಘಾತ

ಡಿಕ್ಕಿ ರಭಸಕ್ಕೆ ಕಂದಕಕ್ಕೆ‌ ಉರುಳಿದ ಟ್ಯಾಂಕರ್

ಎದುರಿನಿಂದ ಬರುತ್ತಿದ್ದ ಬೈಕ್ ಕೂಡಾ ಪಲ್ಟಿಯಾಗಿ ಇಬ್ಬರಿಗೆ ಗಾಯ

ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು


Spread the love

About Laxminews 24x7

Check Also

ಮಹಿಳಾ ಸಂಘಟನೆಯ ನಾಯಕಿಯೊಬ್ಬಳ ಬ್ಲ್ಯಾಕ್‌ಮೇಲ್‌ಗೆ ರೈಲ್ವೇ ಉದ್ಯೋಗಿ ಆತ್ಮಹತ್ಯೆ

Spread the loveಮಹಿಳಾ ಸಂಘಟನೆಯ ನಾಯಕಿಯೊಬ್ಬಳ ನಿರಂತರ ಕಿರುಕುಳ ಮತ್ತು ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ರೈಲ್ವೆ ಉದ್ಯೋಗಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ