ತರುಣ ಭಾರತ ದಿನಪತ್ರಿಕೆ ಬೆಳಗಾವಿ ಈ ಪತ್ರಿಕೆಯಲ್ಲಿ ಇವತ್ತು ಬಾಬಾ ಸಾಹೇಬ ಅಂಬೇಡ್ಕರ ರವರಿಗೆ ಜಯಂತಿ ಶುಭಾಶಯ ಕೋರುವ ಬದಲು ಶ್ರದ್ಧಾಂಜಲಿ ಅಂತ ತರುಣ ಭಾರತ ಪತ್ರಿಕೆಯ ಮುಂಗಡ ಪೇಜ್ ನಲ್ಲಿ ಹಾಕಿದ್ದು ಇವತ್ತು ಬಾಬಾ ಸಾಹೇಬರ ಎಲ್ಲಾ ಅನುಯಾಯಿಗಳಿಗೆ ಹಾಗೂ ಅಭಿಮಾನಿಗಳಿಗೆ ದೇಶ ಪ್ರೇಮಿಗಳಿಗೆ ಅಗೌರವ ತೋರಿ ಅವಮಾನಿಸುವ ಪ್ರಯತ್ನ ಮಾಡಿದ್ದನ್ನು ಖಂಡಿಸಿ ಇವತ್ತು ತರುಣ ಭಾರತ ದಿನಪತ್ರಿಕೆ ಕಚೇರಿಗೆ ನುಗ್ಗಿ ಪತ್ರಿಕೆಯ ಸಂಪಾದಕರಿಗೆ ಮಾಲೀಕನಾದ ಕಿರಣ್ ಠಾಕೂರ್ ಹಾಗೂ ತಪ್ಪಿತಸ್ಥರಿಗೆ ಬಾಬಾ ಸಾಹೇಬ್ ಅಂಬೇಡ್ಕರ ಅಭಿಮಾನಿಗಳ ಶಕ್ತಿ ಪ್ರದರ್ಶಿಸಲಾಯಿತು ಪತ್ರಿಕೆಯ ವಿರುದ್ಧ ಹೋರಾಟ ನಡೆಸಿ ತರುಣ ಭಾರತ ಪತ್ರಿಕೆ ಸಂಬಂಧ ಪಟ್ಟ ಅದಿಕಾರಿಗಳು ಹಲವು ಬಾರಿ ಕ್ಷಮೆ ಆಚಿಸಿದರು ಬಿಡದೆ ಅವರ ಮೇಲೆ ಬೆಳಗಾವಿ ಖಡೆ ಬಜಾರ್ ಪೊಲೀಸ್ ಠಾಣೆಯಲ್ಲಿ ಜಾತಿ ದೌರ್ಜನ್ಯದಡಿ ಮಹಾನ್ ಪುರುಷ ಮಹಾನ್ ನಾಯಕರಿಗೆ ಅವಮಾನ ಮಾಡಿದ ವಿಚಾರವಾಗಿ ಪ್ರಕರಣ ದಾಕಲಿಸಲು ತಿಳಿಸಲಾಗಿದ್ದು ಈ ಪ್ರಕರಣದ ಜವಾಬ್ದಾರಿಯನ್ನು ಬೆಳಗಾವಿ ಪೊಲೀಸ್ ಉಪ ಆಯುಕ್ತರಾದ ನಾರಾಯಣ ಭರಮಣ್ಣಿ ಸಾಹೇಬರು ಹಾಗೂ ಸಂಬಂಧ ಪಟ್ಟ ಠಾಣೆಯ ಎಸಿಪಿ ಸಾಹೇಬರು ಸಿಪಿಐ ಅದಿಕಾರಿಗಳು ವಹಿಸಿದ್ದು ಮುಂದಿನ ನಡೆ ದಲಿತಪರ ಸಂಘಟನೆಗಳ ಮುಖಂಡರ ಶಭೆ ಕರೆದು ಮುಂದಿನ ಹೋರಾಟ ರೂಪಿಸುವ ಬಗ್ಗೆ ಚರ್ಚೆ ಮಾಡಲಾಗುವುದು .
ಈ ಸಂದರ್ಬದಲ್ಲಿ ಬೆಳಗಾವಿಯ ದಲಿತಪರ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು .
Laxmi News 24×7