Breaking News

ಮೆಗಾಮಾರ್ಟ್‌‌ನಲ್ಲಿ ಯುವಕರಿಬ್ಬರ ಕಳ್ಳತನ; ಸಿಸಿಟಿವಿಯಲ್ಲಿ ಖದೀಮರ ಕೃತ್ಯ ಸೆರೆ

Spread the love

ಮೆಗಾಮಾರ್ಟ್‌‌ನಲ್ಲಿ ಯುವಕರಿಬ್ಬರ ಕಳ್ಳತನ; ಸಿಸಿಟಿವಿಯಲ್ಲಿ ಖದೀಮರ ಕೃತ್ಯ ಸೆರೆ
ಮೆಗಾಮಾರ್ಟ್‌ಗೆ ಬಂದಿದ್ದ ಯುವಕರಿಬ್ಬರು ಬೆಲೆಬಾಳುವ ವಸ್ತುಗಳನ್ನ ಕದ್ದಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಅಗರವಾಲ್ ಮೆಗಾ ಮಾರ್ಟ್‌‌ಗೆ ಖರೀದಿ ನೆಪದಲ್ಲಿ ಬಂದ ಯುವಕರು ಬೆಲೆಬಾಳುವ ಚಾಕೋಲೆಟ್, ಬೂಸ್ಟ್ ಡಬ್ಬಿ ಸೇರಿ ಬೆಲೆಬಾಳುವ ಗೃಹ ಉಪಯೋಗಿ ಕದ್ದು ತಮ್ಮ ಒಳ ಉಡುಪುಗಳಲ್ಲಿ ಅಡಗಿಸಿಕೊಂಡಿದ್ದಾರೆ‌.
ಬಳಿಕ ಕಡಿಮೆ ವಸ್ತುವಿಗೆ ಪೇ ಮಾಡಿ ತೆರಳಿದ್ದಾರೆ. ಅನುಮಾನಗೊಂಡು ನೋಡಿದಾಗ ಸಿಸಿಟಿವಿಯಲ್ಲಿ ಯುವಕರ ಕರಾಮತ್ತು ಸೆರೆಯಾಗಿದ್ದು ಕಂಡು ಬಂದಿದೆ. ಸುಮಾರು 6 ಸಾವಿರ ಬೆಲೆಯ ವಸ್ತುಗಳ ಕದ್ದೊಯ್ದಿದ್ದಾರೆ ಎನ್ನಲಾಗಿದೆ…

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ