ನಮ್ಮ ರಾಮತೀರ್ಥ ನಗರದ KSCA ಕ್ರಿಕೆಟ್ ಮೈದಾನದಲ್ಲಿ ಇಂದು ರಾಜ್ಯದ ಮಾಧ್ಯಮ ಸ್ನೇಹಿತರ ತಂಡ ಹಾಗೂ ಕರ್ನಾಟಕದ ಭಾಜಪಾ ತಂಡದ ಕ್ರಿಕೆಟ್ ಪಂದ್ಯಾವಳಿಗಳನ್ನು ಆಡಲಾಯಿತು.
ನಮ್ಮ ಈ ಭಾಗಕ್ಕೆ ಬಂದಿದ್ದ ಬಿಜೆಪಿ ಕರ್ನಾಟಕದ ಮಾನ್ಯ ರಾಜ್ಯಾಧ್ಯಕ್ಷರಾದ ಶ್ರೀ ಬಿ ವೈ ವಿಜಯೇಂದ್ರರವರು ಸಸಿಗಳಿಗೆ ನೀರುಣಿಸುವ ಸೇವಾ ಕಾರ್ಯದಲ್ಲಿ ಪಾಲ್ಗೊಂಡರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಮಹಾಂತೇಶ ವಕ್ಕುಂದ, ರಾಮತೀರ್ಥ ನಗರದ ಪ್ರಮುಖರಾದ ಶ್ರೀ ಅಣ್ಣಾಸಾಹೇಬ ದೇಸಾಯಿ, ಶ್ರೀ ಮುಖ್ತಾರ ಪಠಾಣ, ಶ್ರೀ ವಿಲಾಸ ಕೆರೂರ, ಶ್ರೀ ಸುರೇಶ ಯಾದವ, ಈರಯ್ಯ ಖೋತ, ಶಶಿ ಬಾಡಕರ, ಶ್ರೀ ನವೀನ ಮೆಟಗುಡ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
Laxmi News 24×7