Breaking News

ದಿ ಹಿಂದ್ ಸೊಸೈಟಿಯಿಂದ ಕ್ಯಾಂಪಿನಲ್ಲಿ “ಮೆಗಾ ಉಚಿತ ಆರೋಗ್ಯ ತಪಾಸಣೆ” ಶಿಬಿರ “ಮೆಗಾ ಉಚಿತ ಆರೋಗ್ಯ ತಪಾಸಣೆ” ಶಿಬಿರ

Spread the love

ದಿ ಹಿಂದ್ ಸೊಸೈಟಿಯಿಂದ ಕ್ಯಾಂಪಿನಲ್ಲಿ “ಮೆಗಾ ಉಚಿತ ಆರೋಗ್ಯ ತಪಾಸಣೆ” ಶಿಬಿರ
“ಮೆಗಾ ಉಚಿತ ಆರೋಗ್ಯ ತಪಾಸಣೆ” ಶಿಬಿರ
ಒಬ್ಬರು ಅಥವಾ ಹೆಚ್ಚಿನ ಜನರು, ಜನರು ಅಧ್ಯಯನ ಮಾಡುತ್ತಿದ್ದಾರೆ, ಚೆಸ್ ಮತ್ತು ಪಠ್ಯ ನ ಚಿತ್ರವಾಗಿರಬಹುದು
ದಿ ಹಿಂದ್ ಸೊಸೈಟಿಯ ಸಹಯೋಗ
ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಆಯೋಜನೆ
ಹಲವಾರು ಜನರು ಪಡೆದುಕೊಂಡರು ಸದುಪಯೋಗ
ಬೆಳಗಾವಿ ಕ್ಯಾಂಪಿನ ದಿ ಹಿಂದ್ ಶಿಕ್ಷಣ ಮತ್ತು ಸಾಮಾಜೀಕ ಸಂಸ್ಥೆಯ ವತಿಯಿಂದ ಉಚಿತ ಮೆಗಾ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.ಒಬ್ಬರು ಅಥವಾ ಹೆಚ್ಚಿನ ಜನರು ಮತ್ತು ಪಠ್ಯ 'THYROID BLOOD BLOODPRESSURE PRESSURE FT (PULMONARY FUNCTION TEST) DP SHRUTI - RUTTONJI DR. CARIR UTTONJI DATE SUNDAY ADD: MARIYAM (President) Aleddil M: 94491 0 Facilities (free Checkup) CHECKUP SUGAR GLUCOMETER TEST) BIO-THESIOMETER CHECKUPINERVE CHECKuP (BONE MINERAL MINERALDENSITY DENSITY DENTAL CHECKUP ER 2025 I TIMING 09:00 AM TO 1:00 G SHAIKH), OPP. BADI MASJID CAM dent) Someer Shail 9880685620 retary) 984' ಹೇಳುತ್ತಿದೆ ನ ಚಿತ್ರವಾಗಿರಬಹುದು
ಇಂದು ದಿ ಹಿಂದ್ ಶಿಕ್ಷಣ ಮತ್ತು ಸಾಮಾಜೀಕ ಸಂಸ್ಥೆಯ ವತಿಯಿಂದ ಉಚಿತ ಮೆಗಾ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಕೆ.ಎಲ್.ಇಯ ನ್ಯೂರೋಲಾಜಿಸ್ಟ್ ಸಂದೀಪ್ ಚಿಂದಿ, ಅರ್ಥೋಪೇಡಿಕ್ ಸರ್ಜನ್ ಮಲ್ಲನಗೌಡ ಪಾಟೀಲ್, ಗೈನಾಲಾಜಿಸ್ಟ್ ಡಾ. ಗಿಜರೇ, ಸೈಕಾಟ್ರಿಕ್ಟ್ ಡಾ. ಉದರ್ ಮೆಮನ್, ಕಾರ್ಡಿಯಾಲಾಜಿಶಿಷನ್ ಮತ್ತು ಫೀಜಿಷನ್ ಡಾ. ಜುಬೇರ್, ಡಾ.ಶಿಲ್ಪಾ ಕೊಡ್ಕಣಿ, ಡಾ. ಘಟನಟ್ಟಿ, ಸೇರಿದಂತೆ ಹಲವಾರು ವೈದ್ಯರು ಭಾಗವಹಿದ್ದರು. ಥೈರಾಯ್ಡ್, ಬಿ.ಪಿ, ಶುಗರ್, ನೇತ್ರ ತಪಾಸಣೆ, ಹಲ್ಲು, ಪಿ.ಎಫ್.ಟಿ. ನರಗಳ ಕಾಯಿಲೆ ಸೇರಿದಂತೆ ವಿವಿಧ ರೋಗಿಗಳಿಂದ ಬಳಲುತ್ತಿದ್ದ ರೋಗಿಗಳು ತಪಾಸಿಸಿ ಯೋಗ್ಯ ಚಿಕಿತ್ಸೆ ಮಾರ್ಗದರ್ಶನವನ್ನು ನೀಡಿದರು.
ಈ ಕುರಿತು ಇನ್ ನ್ಯೂಸ್’ಗೆ ಮಾಹಿತಿಯನ್ನು ನೀಡಿದ, ಡಾ. ಸಮೀರ್ ಶೇಖ್ ಅವರು ಉಚಿತವಾಗಿ ರೋಗಿಗಳಿಗೆ ಚಿಕಿತ್ಸೆ ಮತ್ತು ಔಷಧಿಯನ್ನು ನೀಡಲಾಗುತ್ತಿದೆ.
ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ವಿದ್ಯಾರ್ಥಿಗಳಿಗೆ ಪುಸ್ತಕಗಳ ವಿತರಣೆ ಇನ್ನುಳಿದ ಉಪಕ್ರಮಗಳನ್ನು ದಿ ಹಿಂದ್ ಶಿಕ್ಷಣ ಮತ್ತು ಸಾಮಾಜೀಕ ಸಂಸ್ಥೆಯ ವತಿಯಿಂದ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಈ ವೇಳೆ ಸುಮಾರು 500ಕ್ಕೂ ಅಧಿಕ ಜನರು ಇದರ ಸದುಪಯೋಗ ಪಡೆದಿದ್ದಾರೆ.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ