ರಾಯಬಾಗ : ಲೋಕೋಪಯೋಗಿ ಸಚಿವರೇ ಇಲ್ಲಿ ಒಮ್ಮೆ ನೋಡಿ
ನಿಮ್ಮದೇ ಇಲಾಖೆಯ ಪ್ರವಾಸಿ ಮಂದಿರದಲ್ಲಿ ನಡೆಯುತ್ತಿದೆ ಮದ್ಯ ಸೇವನೆ ಪಾರ್ಟಿ
ರಾಯಬಾಗ ಸರ್ಕಾರಿ ಆಸ್ಪತ್ರೆಯ ವೈದ್ಯರ ಭರ್ಜರಿ ಎಣ್ಣೆ ಪಾರ್ಟಿ
ಸರ್ಕಾರಿ ಪ್ರವಾಸಿ ಮಂದಿರದಲ್ಲಿ
ಸರ್ಕಾರಿ ವೈದ್ಯರ ಎಣ್ಣೆ ಪಾರ್ಟಿ
ಎತ್ತ ಸಾಗುತ್ತಿದೆ ಈ ವೈದ್ಯರ ಕಾರ್ಯವೈಖರಿ
ದಿನಕ್ಕೊಂದು ಸುದ್ದಿಯಲ್ಲಿರುವ ರಾಯಬಾಗ ಸರ್ಕಾರಿ ಆಸ್ಪತ್ರೆಯ ರಾಜ್ಯದ ಗಮನ ಸೆಳೆದಿತ್ತು
ಮನಸ್ಸೋ ಇಚ್ಛೆ ಕೆಲಸ ಮಾಡದೇ ಸುದ್ದಿಯಾಗುತ್ತಿದ್ದ ಸರ್ಕಾರಿ ಅಸ್ಪತ್ರೆ
ಇದೀಗ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ವೈದ್ಯರ ಎಣ್ಣೆ ಪಾರ್ಟಿ
ಆರೋಗ್ಯ್ ಇಲಾಖೆ ಸಚಿವರೇ ನಿಮ್ಮ ವೈದ್ಯರ ಕೆಲಸ ನೋಡಿ
ಬಾರ್ ಹಾಗೂ ಮನೆಯಲ್ಲಿ ಕುಡಿಯೋದು ಬಿಟ್ಟು ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಎಣ್ಣೆ ಪಾರ್ಟಿ ಮಾಡುತ್ತಾರೆ ಈ ವೈದ್ಯರು
ಸಂಬಂಧಪಟ್ಟ ಇಲಾಖೆ ಇವರ ಮೇಲೆ ಏನೂ ಕ್ರಮ ಕೈಗೊಳ್ಳುತ್ತೀರಾ
ಅಥವಾ ಸರ್ಕಾರಿ ಪ್ರವಾಸಿ ಮಂದಿರ ಬಾರ್ ಅಂಡ್ ರೆಸ್ಟೋರೆಂಟ್ ಮಾಡ್ತೀರಾ
Laxmi News 24×7