Breaking News

ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಲೋಕೋಪಯೋಗಿ ಇಲಾಖೆಯ ವತಿಯಿಂದ ಅಂದಾಜು ರೂ. 5.50 ಕೋಟಿ

Spread the love

ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಲೋಕೋಪಯೋಗಿ ಇಲಾಖೆಯ ವತಿಯಿಂದ ಅಂದಾಜು ರೂ. 5.50 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾದ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿದ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ..
ಕಾಮಗಾರಿಗಳ ವಿವರಗಳು:
1️⃣ ರಾಹೆ-4 ಇಂದಿರಾನಗರದಿಂದ ರಾಹೆ-78 ನಾಗನೂರ ಕೆ.ಎಂ. ವರೆಗೆ
➡️ ರಸ್ತೆ ಉದ್ದ: 4.00 ಕಿ.ಮೀ
➡️ ಕಾಮಗಾರಿಯ ಪ್ರಕಾರ: ಗ್ರಾಮೀಣ ರಸ್ತೆ ಸುಧಾರಣೆ, ಡಾಂಬರೀಕರಣ ಹಾಗೂ 1 ಸಿ.ಡಿ. ನಿರ್ಮಾಣ
➡️ ಅಂದಾಜು ಮೊತ್ತ: ₹400.00 ಲಕ್ಷ
2️⃣ ಹಳೆವಂಟಮೂರಿ – ಯಮಕನಮರಡಿ – ದಾದಬಾನಟ್ಟಿ – ಇಂದಿರಾನಗರದಿಂದ ತೇರಣಿ (ಮಹಾರಾಷ್ಟ್ರ ಗಡಿ) ವರೆಗೆ
➡️ ರಸ್ತೆ ಉದ್ದ: 1.42 ಕಿ.ಮೀ
➡️ ಕಾಮಗಾರಿಯ ಪ್ರಕಾರ: ಅಗಲೀಕರಣ ಮತ್ತು ಡಾಂಬರೀಕರಣ
➡️ ಅಂದಾಜು ಮೊತ್ತ: ₹150.00 ಲಕ್ಷ
ಈ ಕಾಮಗಾರಿಗಳ ಪೂರ್ಣಗೊಳ್ಳುವ ಮೂಲಕ ಪ್ರದೇಶದ ಸಂಚಾರ ವ್ಯವಸ್ಥೆ ಸುಧಾರಿಸಿಕೊಳ್ಳುವುದರ ಜೊತೆಗೆ ಗ್ರಾಮೀಣ ಅಭಿವೃದ್ಧಿಗೆ ಹೊಸ ಚೈತನ್ಯ ಸಿಗಲಿದೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ