Breaking News

ಶ್ರೀ ಪಂತ ಮಹಾರಾಜರ ಪುಣ್ಯತಿಥಿ ಹಿನ್ನೆಲೆ ಬೆಳಗಾವಿಯಿಂದ ಪಂತ ಬಾಳೇಕುಂದ್ರಿವರೆಗೆ ಪ್ರೇಮಧ್ವಜದ ಪಾದಯಾತ್ರೆ ಆರಂಭ

Spread the love

ಶ್ರೀ ಪಂತ ಮಹಾರಾಜರ ಪುಣ್ಯತಿಥಿ ಹಿನ್ನೆಲೆ
ಬೆಳಗಾವಿಯಿಂದ ಪಂತ ಬಾಳೇಕುಂದ್ರಿವರೆಗೆ ಪ್ರೇಮಧ್ವಜದ ಪಾದಯಾತ್ರೆ ಆರಂಭ
ಬೆಳಗಾವಿಯಿಂದ ಪಂತ ಬಾಳೇಕುಂದ್ರಿವರೆಗೆ ಪಾದಯಾತ್ರೆ
ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಭಾಗಿ
ಶ್ರೀ ಪಂತ ಮಹಾರಾಜರ ಪುಣ್ಯತಿಥಿಯ ನಿಮಿತ್ಯ ಪ್ರೇಮಧ್ವಜ ಮೆರವಣಿಗೆಯೂ ಬೆಳಗಾವಿ ಪಂತವಾಡಾದಿಂದ ಆರಂಭಗೊಂಡಿದೆ.
ಶ್ರೀ ಪಂತ ಮಹಾರಾಜರ ಪುಣ್ಯತಿಥಿಯ ನಿಮಿತ್ಯ ಪ್ರೇಮಧ್ವಜ ಮೆರವಣಿಗೆಯೂ ಬೆಳಗಾವಿ ಪಂತವಾಡಾದಿಂದ ಆರಂಭಗೊಂಡಿದ್ದು, ಭಕ್ತರು ಹಾಡುತ್ತ, ಕುಣಿಯುತ್ತ ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ನಗರದ ವಿವಿಧ ಮಾರ್ಗಗಳ ಮೂಲಕ ಸಂಚರಿಸುವ ಈ ಪಾದಯಾತ್ರೆಯೂ ಬೆಳಗಾವಿ ತಾಲೂಕಿನ ಪಂತ ಬಾಳೇಕುಂದ್ರಿಗೆ ತಲುಪಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ.
ಪ್ರತಿವರ್ಷ ಬೆಳಗಾವಿಯ ಸಮಾದೇವಿ ಗಲ್ಲಿಯ ಶ್ರೀ ಪಂತವಾಡಾದಿಂದ ಆರಂಭಗೊಳ್ಳುವ ಪಾದಯಾತ್ರೆಯೂ ಪಂತ ಬಾಳೇಕುಂದ್ರಿ ವರೆಗೆ ಸಾಗುತ್ತದೆ. ಇದರಲ್ಲಿ ಸಾವಿರಾರು ಭಕ್ತರು ಭಾಗಿಯಾವುದು ವಿಶೇಷ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ